ಕವಿ, ಲೇಖಕರು ಎಂದಿಗೂ ಪ್ರಭುತ್ವವನ್ನು ಓಲೈಸಬೇಕಿಲ್ಲಜನರಿಂದಲೇ ರಚನೆಗೊಂಡ ಸರ್ಕಾರಗಳು ಆಯ್ಕೆ ಮಾಡಿದ ಜನರನ್ನೆ ವಂಚಿಸುತ್ತಿವೆ. ಕವಿ, ಲೇಖಕರು ಎಂದಿಗೂ ಪ್ರಭುತ್ವವನ್ನು ಓಲೈಸಬೇಕಾಗಿಲ್ಲ, ಅವಲಂಬಿಸಬೇಕಾಗಿಯೂ ಇಲ್ಲ. ಸ್ವತಂತ್ರವಾಗಿ ತಮ್ಮ ಬರಹವನ್ನು ಮುಂದುವರಿಸಬೇಕು ಎಂದು ಪ್ರೊ. ಮಹದೇವ ಶಂಕನಪುರ ತಿಳಿಸಿದರು.