ಕ್ರೀಡಾ ಮನೋಭಾವ ಇದ್ದರೆ ದೇಹ, ಮನಸ್ಸು ಸದೃಢ: ಎಸಿ ಶ್ರೀನಿವಾಸ್20 ವರ್ಷ ಮೇಲ್ಪಟ್ಟ ಪುರುಷ ವಿಭಾಗದಲ್ಲಿ ಭುವನ್ ಜಿ.ವಿ.ಪ್ರಥಮ, ಭುವನ್ ಟಿ.ಪಿ.ದ್ವಿತೀಯ, ಕುಶಾಲ್ ಎಲ್ ತೃತೀಯ, 21 ರಿಂದ 50 ವರ್ಷದ ಪುರುಷ ವಿಭಾಗದಲ್ಲಿ ಪ್ರಥಮ- ಸುಮಂತ್ ಕುಮಾರ್, ದ್ವಿತೀಯ- ವಿನಯ್ ಕುಮಾರ್, ತೃತೀಯ ಅಭಿಷೇಕ್ ಹಾಗೂ 51 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಹರೀಶ್ ಪಿ.ಪ್ರಥಮ, ಪರಮೇಶ್ವರ್ ದ್ವಿತೀಯ, ಸುರೇಶ್ ತೃತೀಯ ಸ್ಥಾನ ಪಡೆದುಕೊಂಡರು.