ರಾಯಚೂರು ವಿವಿಗೆ ಸಿಬ್ಬಂದಿ ಕೊರತೆಯ ಬಾಧೆರಾಯಚೂರು ವಿವಿಯಲ್ಲಿ 517 ಬೋಧಕ, 1017 ಬೋಧಕೇತರ ಸೇರಿ ಒಟ್ಟು 1,534 ಹುದ್ದೆಗಳಲ್ಲಿ ಪ್ರಸ್ತುತ 264 ಬೋಧಕ ಹಾಗೂ 451 ಬೋಧಕೇತರರು ಸೇರಿ ಒಟ್ಟು 715 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ 253 ಬೋಧಕ, 566 ಬೋಧಕೇತರರು ಸೇರಿ ಒಟ್ಟು 819 ಹುದ್ದೆಗಳು ಖಾಲಿಯಿವೆ.