ಮಂತ್ರಾಲಯ ರಾಯರ 353ನೇ ಆರಾಧನಾ ಮಹೋತ್ಸವಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಹಿನ್ನೆಲೆ ಆಚರಿಲಸ್ಪಡುತ್ತಿರುವ ಸಪ್ತರಾತ್ರೋತ್ಸವದ ಎರಡನೇ ದಿನ ಸುವರ್ಣ ಕವಚದಿಂದ ಅಲಂಕೃತಗೊಂಡ ಶ್ರೀಗುರುರಾಯರ ಮೂಲಬೃಂದಾವನಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಪೂಜೆ ನೆರವೇರಿಸಿ ನಮಿಸಿದರು.