ಸರ್ಕಾರ ಅಸ್ಥಿರಗೊಳಿಲು ಆಪರೇಷನ್ ಕಮಲ ಸಕ್ರಿಯ: ಸಚಿವ ಎನ್.ಎಸ್.ಬೋಸರಾಜುರಾಜ್ಯದಲ್ಲಿ ಆಪರೇಶನ್ ಕಮಲ ಆನ್ ಆಗಿದ್ದು. ಆದರೆ, ಯಾವ ಶಾಸಕರು ಅದಕ್ಕೆ ಅವಕಾಶ ನೀಡಿಲ್ಲ ಅದಕ್ಕಾಗಿಯೇ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.