ನಾಗೇಗೌಡರ ಪರಿಶ್ರಮದ ಫಲವೇ ಜಾನಪದ ಲೋಕ: ಪ್ರೊ.ಬೋರಲಿಂಗಯ್ಯಕಾರ್ಯಕ್ರಮದಲ್ಲಿ ಅನುಕುಮಾರ್, ರಂಗಪ್ಪ, ಕಿರಣ್, ಶಂಕರಶೆಟ್ಟಿ, ಮಂಜುನಾಥ್, ಲಕ್ಷ್ಮಣ್ ಗೌಡ, ಚಾಲಕ ಡಿ.ಆರ್. ಮಂಜುನಾಥ, ಮೋಹನ ಕುಮಾರ್, ಶಿವಕುಮಾರ್, ಪುಟ್ಟಸ್ವಾಮಿಗೌಡ, ಪುಟ್ಟೇಗೌಡ, ಮಂಚೇಗೌಡ, ಶಶಿಕುಮಾರ್, ಯೋಗಾನಂದ, ಸುಮಂತ್, ಡಿ.ಆರ್.ಮಹೇಶ್ ರಂಗದ ಕುಣಿತವನ್ನು ಪ್ರದರ್ಶಿಸಿದರು.