ನಾಡಮಾರಮ್ಮನ ದೇಗುಲದಲ್ಲಿ ಮಹಾಕುಂಭಾಭಿಷೇಕಮಾಗಡಿ: ತಾಲೂಕಿನ ಚಕ್ರಭಾವಿ ಶ್ರೀ ನಾಡಮಾರಮ್ಮದೇವಿ ದೇವಸ್ಥಾನ ಸೇವಾ ಸಮಿತಿ ಜ. 22, 23, 24 ಶುಕ್ರವಾರದವರೆಗೆ ಶ್ರೀ ನಾಡಮಾರಮ್ಮದೇವಿ ಶಿಲಾಮಯ ದೇವಸ್ಥಾನದ ಜೀರ್ಣೋದ್ಧಾರ ಪ್ರತಿಷ್ಠಾಪನಾ ಮಹಾಕುಂಭಾಭಿಷೇಕ ಮಹೋತ್ಸವ ಆಯೋಜಿಸಲಾಗಿದೆ ಎಂದು ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ.