ಚನ್ನಪಟ್ಟಣದಲ್ಲಿ ಶಾಂತಿಯುತವಾಗಿ ನಡೆದ ಮತದಾನ ಪ್ರಕ್ರಿಯೆಇನ್ನು ಹೆಚ್ಚು ಮತದಾನರನ್ನು ಹೊಂದಿದ್ದ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಮಂದವಾಗಿ ಸಾಗಿತ್ತು. ಕೊಡಂಬಳ್ಳಿ, ಹೊಂಗನೂರು, ನಗರದ ಹಲಸಿನಮರದ ದೊಡ್ಡಿ, ಸೈಯ್ಯದ್ ವಾಡಿ, ಸೇರಿದಂತೆ ಸಾವಿರದ ಇನ್ನೂರು, ಮುನ್ನೂರಕ್ಕಿಂತ ಹೆಚ್ಚು ಮತದಾನರರನ್ನು ಹೊಂದಿದ್ದ ಮತಗಟ್ಟೆಗಳ ಮುಂದೆ ಮತದಾರರು ಸಾಲು ಗಟ್ಟಿ ನಿಂತಿದ್ದರು.