ನಾವೆಲ್ಲರು ಕನ್ನಡ ಭಾಷೆ ಬೆಳೆಸುವ ಪ್ರತಿಜ್ಞೆ ಮಾಡೋಣರಾಮನಗರ: ಮಾತೃ ಭಾಷೆ ಕನ್ನಡವನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಯವರು ಹಾಗೂ ಈ ನಾಡಿನಲ್ಲಿ ವಾಸಮಾಡುವ ಎಲ್ಲಾ ಜನರು ಕೂಡ ಅದನ್ನು ಬಳಸುವ ನಿಟ್ಟಿನಲ್ಲಿ ನಾವೆಲ್ಲರೂ ಕ್ರಮವಹಿಸುತ್ತೇವೆ. ನಮ್ಮ ಭಾಷೆಯನ್ನು ಬೆಳೆಸುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕರೆ ನೀಡಿದರು.