ಮಾಗಡಿ ತಾಲೂಕಿನಾದ್ಯಂತ ಶ್ರೀರಾಮನ ಆರಾಧನೆಮಂತ್ರಾಕ್ಷತೆ ಅಭಿಯಾನ ಸಮಿತಿಯಿಂದ ತಾಲೂಕಿನಲ್ಲಿ ಒಟ್ಟು 300ಕ್ಕೂ ಹೆಚ್ಚು ಗ್ರಾಮಗಳಲ್ಲಿ 1250 ಕರಸೇವಕರು ಹಾಗೂ 250 ಮಹಿಳಾ ಕರಸೇವಕರಿಂದ 35 ಸಾವಿರ ಮನೆಗಳಿಗೆ ಮಂತ್ರಾಕ್ಷತೆ ವಿತರಿಸಲಾಗಿದ್ದು ಕರಸೇವಕರಾದ ಶಿವಕುಮಾರ್, ಶಿವಣ್ಣ, ವೀರೇಂದ್ರ ಕುಮಾರ್ ರವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು