‘ಗಂಗೆ ಸ್ನಾನ, ತುಂಗಾ ಪಾನ’ ನಾಣ್ಣುಡಿಗೆ ಅಧಿಕಾರಿಗಳ ಅಪಮಾನ: ಕೆ.ಬಿ.ಪ್ರಸನ್ನಕುಮಾರ್ ಆರೋಪಗಂಗೆ ಸ್ನಾನ, ತುಂಗಾ ಪಾನ ಎಂಬ ನಾಣ್ಣುಡಿಗೆ ಅಪಮಾನ ಬರುವ ರೀತಿ ಪಾಲಿಕೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಗಂಭೀರ ಆರೋಪ ಮಾಡಿದರು.