ಜಾಹೀರಾತು ನೀಡುವ ಕಾಂಗ್ರೆಸ್‌ಗೆ ಜನರ ಸಂಕಷ್ಟದ ಅರಿವಿಲ್ಲ: ವಿಜಯೇಂದ್ರಸಾಗರ ಪಟ್ಟಣದ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆ ನಡೆಯಿತು. ಇನ್ನು, ಬಿಜೆಪಿ ಮಂಡಲ ವತಿಯಿಂದ ಅರಬಿಳಚಿ ಕ್ಯಾಂಪ್‌ನಿಂದ ಆನವೇರಿಯವರೆಗೂ ಬೈಕ್ ರ್‍ಯಾಲಿ, ಬಳಿಕ ಹೊಳೆಹೊನ್ನೂರಿನಲ್ಲಿ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.