ಜನರನ್ನು ಒಕ್ಕಲೆಬ್ಬಿಸುವಂತೆ ಶಾಸಕರು ಬರೆದ ಪತ್ರದ ಹಿಂದೆ ಲಾಬಿ: ಲಕ್ಷ್ಮೀನಾರಾಯಣಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಈ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಸಿಗದೆ ಇರುವ ಬಗ್ಗೆ ನಾನು ಸದನದಲ್ಲಿ ಸಹ ಚರ್ಚೆ ನಡೆಸಿ, ಅಗತ್ಯ ಸೌಲಭ್ಯ ಕಲ್ಪಿಸಲು ಮನವಿ ಮಾಡಿದ್ದೇನೆ, ಪತ್ರ ಬರೆದಿರುವ ಉದ್ದೇಶವೂ ಅದೇ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟನೆ ನೀಡಿದರು.