ಅಧ್ಯಯನಶೀಲರಾಗಿ ಮಾಹಿತಿ ಸಂಪಾದಿಸಿ: ಪ್ರೊ.ಎಂ.ವೆಂಕಟೇಶ್ವರಲುಸಂಶೋಧನಾ ಅವಧಿಯಲ್ಲಿ ಪ್ರಬಂಧಗಳ ಕೃತಿಚೌರ್ಯ, ಅಂತರ್ಜಾಲದ ಮಾಹಿತಿಯನ್ನು ನಕಲು ಮಾಡುವುದು, ಯುಜಿಸಿ ಮಾರ್ಗಸೂಚಿ ಮೀರಿ ದಂಡ ಪಾವತಿಸುವ ಮೂಲಕ ಪಿಎಚ್.ಡಿ ಅವಧಿಯನ್ನು ವಿಸ್ತರಿಸಿಕೊಳ್ಳುವ ಸಂಶೋಧನಾರ್ಥಿಗಳನ್ನು ವಿವಿಯು ಪ್ರೋತ್ಸಾಹಿಸುವುದಿಲ್ಲ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.