ಕುಡಿತದಿಂದ ಮುಕ್ತರಾಗಿ ಗೌರವಯುತ ಜೀವನ ನಡೆಸಿಮದ್ಯ ವ್ಯಸನಿಗಳು ಸಮಾಜದಲ್ಲಿ ತಾವು ಗಳಿಸಿಕೊಂಡಿರುವ ಉತ್ತಮ ವ್ಯಕ್ತಿತ್ವ, ಸ್ವಾಭಿಮಾನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಎಲ್ಲ ದುಶ್ಚಟಗಳದಿಂದ ಮುಕ್ತರಾಗಿ ನೆಮ್ಮದಿ, ಶಾಂತಿಯಿಂದ ಜೀವನ ನಡೆಸಬೇಕು ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.