ಕನ್ನಂಬಾಡಿ ನಿರ್ಮಾತೃ ಒಡೆಯರ್ ಕಾರ್ಯ ಶ್ಲಾಘನೀಯಕಲೆ, ಸಂಸ್ಕೃತಿ, ಶೈಕ್ಷಣಿಕ, ಬ್ಯಾಂಕಿಗೆ, ನೀರಾವರಿ ಸೇರಿದಂತೆ ಇಡೀ ನಾಡಿನ ಸಮಗ್ರ ಅಭಿವೃದ್ದಿಯಲ್ಲಿ ಮೈಸೂರು ದೊರೆ ಶ್ರೀನಾಲ್ವಡಿ ಕೃಷ್ಣ ರಾಜ ಒಡೆಯರ್ ಶ್ರಮ ಇರುವುದನ್ನು ಕಾಣಬಹುದು ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಡಿ.ಕೆ.ಇಂದ್ರಕುಮಾರ್ ಹೇಳಿದರು.