ಭರಣಿ ಮಳೆಗೆ ತಂಪಾದ ಧರಣಿ, ರೈತರ ಮೊಗದಲ್ಲಿ ಮಂದಹಾಸತಾಲೂಕಿನ ಸಂಪಿಗೆ ರೈಲ್ವೇ ಸ್ಟೇಷನ್ ರಸ್ತೆ, ತಳವಾರನಹಳ್ಳಿ, ಹಂಪಲಾಪುರ, ಅಂಗರೇಖನಹಳ್ಳಿ, ಮಲ್ಲೇನಹಳ್ಳಿ, ಹಾಲಗನಹಳ್ಳಿ, ಮಾಸ್ಕನಹಳ್ಳಿ ಸೇರಿ ಸಂಪಿಗೆ ವ್ಯಾಪ್ತಿಯ ಆಸುಪಾಸಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.ಮಾಯಸಂದ್ರ, ಜನಾರ್ಧನಪುರ, ಆನಡಗು, ಕಲ್ಲನಾಗತಿಹಳ್ಳಿ, ಚಿಕ್ಕಬೀರನಕೆರೆ, ಜಡೆಯ, ಕಸಬಾ ವ್ಯಾಪ್ತಿಯ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳು, ದಂಡಿನಶಿವರ, ಹುಲ್ಲೇಕೆರೆ, ಸಾರಿಗೇಹಳ್ಳಿ ಸೇರಿ ಹಲವೆಡೆ ಸಾಧಾರಣ ಮಳೆಯಾಗಿದೆ.