ರೈತರ ಸಂಸ್ಕೃತಿಗಿಲ್ಲ ಬೇಡುವ ಅಭ್ಯಾಸ: ಕವಿ ರಂಜಾನ್ ದರ್ಗಾದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು ಮತ್ತು ಮಠಗಳು ರೈತರಿಲ್ಲದೆ ಎತ್ತರ ಬೆಳೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ರೈತ ಸಂಸ್ಕೃತಿಯಲ್ಲಿ ಯಾರನ್ನೂ ಬೇಡಿ ಅಭ್ಯಾಸವಿಲ್ಲ, ನೀಡಿಯೇ ಅಭ್ಯಾಸ. ಇದು ದುಡಿಯುವ ಜನರ ನಿಷ್ಠೆ ಎಂಬ ಸೂಕ್ಷ್ಮತೆಯನ್ನು ಎಲ್ಲರೂ ಅರಿತುಕೊಳ್ಳಬೇಕು.