ವಿದ್ಯಾರ್ಥಿಗಳು ತಾಳ್ಮೆಯಿಂದ ಪರೀಕ್ಷೆ ಎದುರಿಸಿ: ಸೌಭಾಗ್ಯ ರಾಮರಾಜ್ಸತತ ಅಧ್ಯಯನ ನಡೆಸಿದರೆ ಯಾವುದೇ ವಿಷಯವೂ ಸರಳವಾಗುತ್ತದೆ. ಕಠಿಣ ವಿಷಯಗಳ ಬಗ್ಗೆ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಂಡು, ಪರೀಕ್ಷಾ ಕೊಠಡಿಯಲ್ಲಿ ಗೊಂದಲಕ್ಕೊಳಗಾಗದೇ, ಆತ್ಮವಿಶ್ವಾಸದಿಂದ ಪ್ರಶ್ನೆಪತ್ರಿಕೆಯನ್ನು ತಾಳ್ಮೆಯಿಂದ ಗಮನಿಸಿ ಸ್ಪಷ್ಟವಾಗಿ ಉತ್ತರಿಸಬೇಕು ಎಂದು ಶಿಕ್ಷಕಿ ಸೌಭಾಗ್ಯ ರಾಮರಾಜ್ ಹೇಳಿದರು.