ಶಿರಾ: ಸತ್ಯ, ಅಹಿಂಸೆ, ಕರುಣೆಯ ಮಾರ್ಗ ತೋರಿದ ಸಂತ ಸೇವಲಾಲರುಬಂಜಾರ ಸಮುದಾಯದ ಧರ್ಮಗುರುಗಳಾದ ಸಂತ ಸೇವಾಲಾಲ್ ಅವರು ತಮ್ಮ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ನೀಡಿದವರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು ಎಂದು ತಹಸೀಲ್ದಾರ್ ದತ್ತಾತ್ರೆಯ ಗಾದ ಹೇಳಿದರು.