ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
tumakuru
tumakuru
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಡಿಗ್ರೂಪ್ ನೌಕರರಿಗೆ ಹೆಲ್ಪ್ ಸೊಸೈಟಿಯಿಂದ ದಿನಸಿ ಕಿಟ್ ವಿತರಣೆ
ದಸರಾ ಹಬ್ಬದ ಪ್ರಯುಕ್ತ ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಿ ದರ್ಜೆ ನೌಕರರಿಗೆ ಅಧ್ಯಕ್ಷ ಮಾನಂ ಶಶಿಕಿರಣ್ ನೇತೃತ್ವದಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ದಿನಸಿ ಕಿಟ್ ವಿತರಿಸಿದರು.
ವನ್ಯಜೀವಿಗಳಿಂದ ಗಮನಸೆಳೆಯುತ್ತಿದೆ ತುಮಕೂರು
ಹುಲಿಯ ಜಾಡೇ ಇಲ್ಲದಿದ್ದರೂ ಅದರ ಶವ ಸಿಗುತ್ತದೆ, ಬಾವಲಿಗಳನ್ನು ತಿನ್ನುವ ಚಿರತೆಗಳು ಕ್ಯಾಮೆರಾ ಕಣ್ಣಿಗೆ ಸಿಕ್ಕೇ ಬಿಡುತ್ತದೆ, ಅಪರೂಪದ ಚಿಂಕಾರ, ಕಾಡುಪಾಪಗಳ ವನ ಹೀಗೆ ಅಪರೂಪದ ವನ್ಯಜೀವಿಗಳ ಕಾರಣಕ್ಕಾಗಿ ತುಮಕೂರು ಸುದ್ದಿಯಲ್ಲಿದೆ.
..ಮೋದಿಯಿಂದ ಭಾರತವನ್ನು ಶ್ರೇಷ್ಠಗೊಳಿಸುವ ಪ್ರಯತ್ನ
16 ದಿನಗಳಿಂದ ನಮೋ ಬ್ರಿಗೇಡ್ ಯಾತ್ರೆ । ಕೋಲಾರ-ಕರಾವಳಿಯಿಂದ ಉತ್ತರ ಕರ್ನಾಟಕದಲ್ಲಿ ಸುತ್ತಾಡಿ ತುಮಕೂರಿಗೆ: ಸೂಲಿಬೆಲೆ
ಕಸಾಪ ಸಮ್ಮೇಳನಕ್ಕೆ ಹಿರೇಮಗಳೂರು ಕಣ್ಣನ್‌ರಿಗೆ ಆಹ್ವಾನ
ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ 29ರಂದು ನಡೆಯಲಿರುವ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ
ವಾಕರ್ ವಿತರಣೆ
ತಾಲೂಕಿನ ಸಾರ್ಥವಳ್ಳಿ ನಿವಾಸಿ ಗಂಗಾಧರ್ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಜನಮಂಗಳ ಕಾರ್ಯಕ್ರಮದಡಿಯಲ್ಲಿ ಮಂಜೂರು ಮಾಡಿದ ವಾಕರ್‌ನ್ನು ತಾಲೂಕು ಯೋಜನಾಧಿಕಾರಿ ಕೆ. ಉದಯ್ ಹಸ್ತಾಂತರಿಸಿದರು.
..ಅಧ್ಯಯನ ಕೇಂದ್ರವಾಗಲಿ ಸಲೀಂ ಆಲಿ ತಂಗಿದ್ದ ಕೊಠಡಿ
1939 ರಲ್ಲಿ ಗಮಿಸಿದ್ದ ಸಲೀಂ ಅಲಿ । ರು, 1266 ಮೀ ಎತ್ತರದ ಕಲ್ಲಿನ ಶಿಖರಗಳ ಮೇಲೆ ನಿಂತು ಆಲ್ಪೈನ್ ಸ್ವಿಫ್ಟ್ ಪಕ್ಷಿಯನ್ನು ದಾಖಲಿಸಿದ್ದರು.
ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಕನ್ನಡತಿಯರು
ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಕ್ರೀಡಾ ಮೇಳದಲ್ಲಿ 14 ವರ್ಷದ ಒಳಗಿನ ಬಾಲಕಿಯರ ವಿಭಾಗದ ಖೋ ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ಗುಬ್ಬಿ ತಾಲೂಕಿನ ಬಾಲಕಿಯರು.
ಓಕೆ...ಜಮೀನು ಒತ್ತುವರಿ ಖಂಡಿಸಿ ಪ್ರತಿಭಟನೆ
ನಿಯಮಬಾಹಿರವಾಗಿ ಪರಿಶಿಷ್ಟ ಜಾತಿಗೆ ಸೇರಿದ್ದ ಫಲಾನುಭವಿಯ ಜಮೀನು ಖರೀದಿ, ಒತ್ತುವರಿ ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ಕಾಮಗಾರಿಗೆ ತಡೆಯೊಡ್ಡಿದರು.
ಪೊಲೀಸರ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ
ದಲಿತ ಮಹಿಳೆ ಮೇಲೆ ಇದೇ ಗ್ರಾಮದ ಸರ್ವಣೀಯರ ಗುಂಪೊಂದು ನಡೆಸಿದ ದೌರ್ಜನ್ಯ ಹಾಗೂ ಹಲ್ಲೆ ಘಟನೆಗೆ ಸಂಬಂಧಪಟ್ಟಂತೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳು ತಾ.ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮಹಡಿ ಮೇಲಿಂದ ಬಿದ್ದು ಮಹಿಳೆ ಸಾವು
ಬಾಗಿಲಿಗೆ ನೀರು ಹಾಕುವಾಗ ಮೊದಲನೆ ಮಹಡಿಯಿಂದ ಆಯತಪ್ಪಿ ಬಿದ್ದ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಹಳೇಪಾಳ್ಯದಲ್ಲಿ ಶುಕ್ರವಾರ ನಡೆದಿದೆ.
< previous
1
...
466
467
468
469
470
471
472
473
474
next >
Top Stories
ಆನ್‌ಲೈನ್ ಬ್ಯಾಂಕಿಂಗ್ : ಫೋನು, ಲ್ಯಾಪ್‌ಟಾಪ್ - ಯಾವುದು ಸೇಫ್
ಮಗಳ ರುಬೆಲಾ ನಿಯಂತ್ರಿಸಿದ ಸರಿ ಹಿಟ್ಟೇ ಪೋಷಕರಿಗೆ ಉದ್ಯಮವಾಯ್ತು!
ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್
ವಜಾಗೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿವಾದಗಳ ಸರದಾರ