ದಂಡಿ ಮಾರಮ್ಮನಿಗೆ ಸಚಿವರಿಂದ ವಿಶೇಷ ಪೂಜೆಗ್ರಾಮದೇವತೆ ದಂಡಿಮಾರಮ್ಮ ದೇವಸ್ಥಾನಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ,ಪತ್ನಿ ಶಾಂತಲಾ , ಪುತ್ರ ಎಂಎಲ್ಸಿ ಆರ್. ರಾಜೇಂದ್ರ, ಆರ್. ರವೀಂದ್ರ, ಪುತ್ರಿ ರಶ್ಮಿ ಹಾಗೂ ಕುಟುಂಬ ಪರಿವಾರ ಸಮೇತರಾಗಿ ಆಗಮಿಸಿ ದಂಡಿಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.