ರಸ್ತೆ ಹೊಂಡಗಳ ಅಳೆದ ಯಮರಾಜ, ಚಿತ್ರಗುಪ್ತರು!ಯಮ ಧರ್ಮರಾಯ, ಚಿತ್ರಗುಪ್ತ ಮತ್ತು ಪ್ರೇತಗಳ ವೇಷಗಳನ್ನು ಹಾಕಿದ ಈ ತಂಡವು ಹೆದ್ದಾರಿಯಲ್ಲಿರುವ ಭಾರಿ ಹೊಂಡಗಳನ್ನು ಸಾರ್ವಜನಿರೆದುರು ಟೇಪ್ ಹಿಡಿದು ಅಳೆದು, ಯಾವ್ಯಾವ ಹೊಂಡದಲ್ಲಿ ಬಿದ್ದವರು ಹೇಗೆ ನೇರವಾಗಿ ಯಮಲೋಕಕ್ಕೆ ಹೋಗುತ್ತಾರೆ ಎಂಬುದನ್ನು ತೋರಿಸಿ ವಿಡಂಬನೆ ಮಾಡಿದ್ದಾರೆ.