ಜಿ.ಶಂಕರ್ ಕಾಲೇಜಿನಲ್ಲಿ ಮಧುಮೇಹ ಜಾಗೃತಿ ಕಾರ್ಯಕ್ರಮ ಸಂಪನ್ನಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಯುವ ರೆಡ್ ಕ್ರಾಸ್ ಘಟಕ, ಐಕ್ಯೂಎಸಿ, ರೋಟರಿ ಉಡುಪಿ ಮತ್ತು ಐಎಂಎ ಉಡುಪಿ ಕರಾವಳಿ ಆಶ್ರಯದಲ್ಲಿ ‘ಮಧುಮೇಹ ಜಾಗೃತಿ’ ಕಾರ್ಯಕ್ರಮ ಆಯೋಜಿಸಿತ್ತು.