ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ರಕ್ಷಾಬಂಧನ‘ರಕ್ಷಾಬಂಧನ’ದ ಆಧ್ಯಾತ್ಮಿಕ ಹಿನ್ನೆಲೆ ಹಾಗೂ ಈಶ್ವರೀಯ ಸಂದೇಶದ ಬಗ್ಗೆ ಅಪಾರ್ಟ್ಮೆಂಟ್‌ನ ನಿವಾಸಿಗಳಿಗೆ ಬಿ.ಕೆ. ಸೌರಭ ತಿಳಿಸಿದರು. ಶಾಖೆಯ ಮತ್ತೊಬ್ಬ ಶಿಕ್ಷಕಿ ಬಿ.ಕೆ. ಸುಜಾತಾ, ಸೇವಾ ಕೇಂದ್ರದಲ್ಲಿ ಕಲಿಸಿಕೊಡುವ ರಾಜಯೋಗ ಧ್ಯಾನದ ಬಗ್ಗೆ ಸಹ ಪ್ರಾಕ್ಟಿಕಲ್ ಆಗಿ ಸಭಿಕರಿಗೆ ಅನುಭವ ಮಾಡಿಸಿಕೊಟ್ಟರು.