ಮಾಹೆಯನ್ನು ಪರಿಚಯಿಸುವ ಕ್ಯಾಂಪಸ್ ಟೂರ್: ‘ಡೆಸ್ಟಿನೇಶನ್ ಮಣಿಪಾಲ್’ಸಾಂಪ್ರದಾಯಿಕ ಕ್ಯಾಂಪಸ್ ಭೇಟಿಗಳಿಗಿಂತ ಭಿನ್ನವಾಗಿ, ಈ ಡೆಸ್ಟಿನೇಶನ್ ಮಣಿಪಾಲ್ ವಿಹಾರವು ವಿದ್ಯಾರ್ಥಿಗಳಿಗೆ ಮತ್ತು ಅವರ ಹೆತ್ತವರಿಗೆ ಮಾಹೆಯ ಕ್ಯಾಂಪಸ್‌ನ ಪರಿಚಯ ಮಾಡುವ, ಮಣಿಪಾಲದ ದಿನಚರಿಯನ್ನು ಸನಿಹದಿಂದ ನೋಡುವ ಅವಕಾಶವನ್ನು ಒದಗಿಸುತ್ತಿದೆ