ಯಕ್ಷಗಾನ ಕಲಾರಂಗ ೪೯ನೇ ವಾರ್ಷಿಕ ಮಹಾಸಭೆಸಂಸ್ಥೆಯ ಹಿರಿಯ ಸದಸ್ಯ ಯು. ಶ್ರೀಧರ್ ಉದ್ಘಾಟಿಸಿದರು. ಮಹಾಸಭೆಯ ಕಲಾಪಗಳಾದ ಗತ ಮಹಾಸಭೆಯ ವರದಿ, ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರ ಮಂಡನೆಗಳನ್ನು ಕ್ರಮವಾಗಿ ಜೊತೆ ಕಾರ್ಯದರ್ಶಿ ಎಚ್.ಎನ್. ಶೃಂಗೇಶ್ವರ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಕೋಶಾಧಿಕಾರಿ ಪ್ರೊ. ಕೆ.ಸದಾಶಿವ ರಾವ್ ಮಾಡಿದರು.