ಪಿಪಿಎಫ್ ಖಾತೆದಾರರಿಗೆ 11.60 ಲಕ್ಷ ರು. ಪಾವತಿಸಲು ನ್ಯಾಯಾಲಯದ ಆದೇಶಸುದೀರ್ಘ ವಿಚಾರಣೆಯ ನಂತರ ಇದೀಗ ಬಳಕೆದಾರರ ಆಯೋಗವು ತೀರ್ಪು ಪ್ರಕಟಿಸಿದ್ದು, ಕಾಮತರ ಖಾತೆಯ ಬಡ್ಡಿ ಹಣ ಸುಮಾರು ೧೧,೦೦,೪೪೪ ರು. ಹಾಗೂ ಅಂಚೆ ಇಲಾಖೆಯ ಸೇವಾ ನ್ಯೂನತೆಗಾಗಿ ೫೦,೦೦೦ ರು. ದಂಡ ಮತ್ತು ವ್ಯಾಜ್ಯದ ಖರ್ಚು ೧೦,೦೦೦ ರು. ಆದೇಶಿಸಿದೆ.