ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಡಾ.ರಾಮದಾಸ್ ಎಂ. ಪೈ ವಿಭಾಗ ಉದ್ಘಾಟನೆಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೊಸದಾಗಿ ನಿರ್ಮಿಸಲಾದ ಡಾ. ರಾಮದಾಸ್ ಎಂ. ಪೈ ಬ್ಲಾಕ್ ಮೂಲಕ ಅತ್ಯಾಧುನಿಕ ಸೌಲಭ್ಯ, ಸೇವೆ, ತ್ವರಿತ ಆರೈಕೆ ಒದಗಿಸುವ ಗುರಿಯನ್ನು ಹೊಂದಿದೆ. ರೋಗಿಗಳಿಗೆ ದೀರ್ಘಾವಧಿಯ ಕಾಯುವಿಕೆಯನ್ನು ತಪ್ಪಿಸಲು ಆನ್ಲೈನ್ ಅಪಾಯಿಂಟ್ಮೆಂಟ್ಗಳು ಮತ್ತು ಸಮಾಲೋಚನಾ ಸಮಯವನ್ನು ಕಾಯ್ದಿರಿಸುವ ಮೂಲಕ ಅವರ ಆಯ್ಕೆಯ ಪರಿಣಿತ ಸಲಹೆಗಾರರನ್ನು ತಮ್ಮ ಅನುಕೂಲ ಸಮಯದಲ್ಲಿ ಭೇಟಿ ಮಾಡುವ ಹೊರರೋಗಿ ಸಮಾಲೋಚನೆಯ ಪ್ರೀಮಿಯಂ ಸೌಲಭ್ಯ ಒಳಗೊಂಡಿದೆ.