ದೇವತಾನುಗ್ರಹ, ಸಂಘಟಿತ ಶಕ್ತಿಯಿಂದ ಯಶಸ್ಸು: ಡಾ.ಬಲ್ಲಾಳ್ಅಂಬಲಪಾಡಿ ಶ್ರೀ ನಾರಾಯಣಗುರು ಸಮುದಾಯ ಭವನದ 2ನೇ ಅಂತಸ್ತಿನ ಸಭಾಂಗಣ ಮತ್ತು ಬ್ರಹ್ಮಶ್ರೀ ನಾರಾಯಣಗುರು ವೇದಿಕೆ ಲೋಕಾರ್ಪಣೆಗೊಂಡಿತು. ಸಂಘದ ಸದಸ್ಯರು, ಮಹಿಳಾ ಘಟಕ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿತು.