ದಂಪತಿ ಆತ್ಮಹತ್ಯೆಗೆ ಕಾರಣವಾದ ಯುವತಿ ಅಪಹರಣ ಪ್ರಕರಣ!ಡಿ. 11ರಂದು ಲೀಲಾಧರ ಶೆಟ್ಟಿ ಅವರ ಮಗಳು ಮನೆ ಬಿಟ್ಟು ಹೋಗಿದ್ದು, 12ರಂದು ಅವರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಕಾಪು ಠಾಣೆಯಲ್ಲಿ ದೂರು ನೀಡಿದ್ದರು. ಆಕೆ ಬರೆದಿಟ್ಟಿದ್ದ ಪತ್ರದಿಂದ, ಮುಂದೆ ತಮಗೆ ಆಗಬಹುದಾದ ಅವಮಾನಕ್ಕೆ ಅಂಜಿದ ಲೀಲಾಧರ ಶೆಟ್ಟಿ ಮತ್ತು ಪತ್ನಿ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದು ಸಾವನ್ನಪ್ಪಿದ್ದರು.