ನಯಂಪಳ್ಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನವೀಕೃತ ಸುತ್ತುಪೌಳಿ, ನಾಗಬನ ಉದ್ಘಾಟನೆಸಂತೆಕಟ್ಟೆ ಸಮೀಪದ ನಯಂಪಳ್ಳಿಯ ಕಾಶೀಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಮಂಗಳವಾರ ಸಂಜೆ ಶ್ರೀ ಕಾಶಿ ಮಠದ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ, ನವೀಕೃತ ಸುತ್ತುಪೌಳಿ, ನಾಗಬನ ಮತ್ತು ನೂತನ ಪುಷ್ಕರಣಿಯನ್ನು ದೀಪ ಪ್ರಜ್ವಲನ ಮಾಡಿ, ಆರತಿ ಬೆಳಗಿಸಿ ಉದ್ಘಾಟಿಸಿದರು.