ಮುನಿಯಾಲು ಆಸ್ಪತ್ರೆಯಲ್ಲಿ 30ರ ವರೆಗೆ ಸ್ಥೂಲ ಕಾಯ ಚಿಕಿತ್ಸಾ ಶಿಬಿರಈ ಶಿಬಿರದಲ್ಲಿ ಬೊಜ್ಜುತನವನ್ನು ತಡೆಗಟ್ಟಲು ಮತ್ತು ಎದುರಿಸಲು ಆಯುರ್ವೇದದ ಪಂಚಕರ್ಮ, ಪಥ್ಯಾಹಾರ ಮತ್ತು ಯೋಗದಂತಹ ಅನೇಕ ವಿಶಿಷ್ಟ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತದೆ ಮತ್ತು ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆಯು ಲಭ್ಯವಿದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.