ಶ್ರೀ ಕ್ಷೇತ್ರ ಬಂಟಕಲ್ಲು: ನೂತನ ಸಭಾಭವನ ನಿರ್ಮಾಣದ ವಿಜ್ಞಾಪನಾ ಪತ್ರ ಬಿಡುಗಡೆಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದ ಸಮೀಪ ಸುಸಜ್ಜಿತ ಹವಾನಿಯಂತ್ರಿತ ನೂತನ ಸಭಾಭವನ ನಿರ್ಮಾಣ ಕಾಮಗಾರಿಗಳು ಪ್ರಾರಂಭಗೊಂಡಿದ್ದು, ಸಮಾಜದ ದಾನಿಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಸಭಾಭವನ ನಿರ್ಮಾಣ ಸಮಿತಿ ವತಿಯಿಂದ ಸಿದ್ಧಗೊಳಿಸಿದ ‘ವಿಜ್ಞಾಪನಾ ಪತ್ರ’ವನ್ನು ಮಂಗಳವಾರ ಶ್ರೀ ದೇವಳದಲ್ಲಿ ಶ್ರೀ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಬೆಲ್ಪತ್ರೆ ವಿಶ್ವನಾಥ ನಾಯಕ್ ಬಿಡುಗಡೆಗೊಳಿಸಿದರು.