ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಶಿರಸಿ ಸನಿಹದ ಹುತ್ಗಾರ ಗ್ರಾಪಂ ಮುಖ್ಯ ರಸ್ತೆಯಲ್ಲಿ ಕಸದ ರಾಶಿ
ನಗರಕ್ಕೆ ಅತಿ ಸನಿಹದಲ್ಲಿರುವ ಹುತ್ಗಾರ ಗ್ರಾಮ ಪಂಚಾಯಿತಿಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಚೀಲದ ರಾಶಿ ಕಾಣುತ್ತಿದೆ. ನಗರದ ನಿವಾಸಿಗಳು ಮನೆ ಮನೆಗೆ ಕಸ ಸಂಗ್ರಹಣೆಗೆಂದು ಬರುವ ವಾಹನಗಳಿಗೆ ಕಸ ನೀಡದೇ ನಗರದ ಅಂಚಿನ ಅರಣ್ಯ ಪ್ರದೇಶ ಹಾಗೂ ಖಾಲಿ ಜಾಗದಲ್ಲಿ ಎಸೆದು ಹೋಗುತ್ತಿದ್ದಾರೆ.
ಹನುಮಂತ ದೇಗುಲ ನಿರ್ಮಾಣಕ್ಕೆ ಸಹಕಾರ: ರಾಘವೇಶ್ವರಭಾರತೀ ಶ್ರೀ
ಬಿಳಗಿಯ ಪುರಾತನ ಆನೆಸಾಲ ಹನುಮಂತ ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳ ಕೋರಿಕೆಯಂತೆ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನೂತನ ದೇವಾಲಯ ಕಟ್ಟಡ ನಿರ್ಮಿಸುವಲ್ಲಿ ಸಲಹೆ- ಸೂಚನೆ ನೀಡಿದರು.
ಅಂಕೋಲಾ ಕಸಾಪದಿಂದ ಕನ್ನಡ ಕಾರ್ತಿಕ ಕಾರ್ಯಕ್ರಮ
ಕನ್ನಡ ಕಾರ್ತಿಕ ಕಾರ್ಯಕ್ರಮ ತುಂಬಾ ಅರ್ಥಪೂಣವಾಗಿದ್ದು, ವಿದ್ಯಾರ್ಥಿಗಳೆಲ್ಲರೂ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು.
ಪ್ರತಿ ಟನ್ ಕಬ್ಬಿಗೆ ₹3200 ನೀಡುವಂತೆ ರೈತರ ಪಟ್ಟು
ಕಾರ್ಖಾನೆಯವರು ಕಬ್ಬು ಬೆಳೆಗಾರರ ಬಾಕಿಯನ್ನು ಪಾವತಿಸಬೇಕು. ಲಾಭದಾಯಕ ಬೆಲೆ ಹೊರತುಪಡಿಸಿ ಕಬ್ಬಿಗೆ ಹೆಚ್ಚಿನ ದರ ನಿಗದಿಪಡಿಸಬೇಕು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯವರು ಕಬ್ಬು ಬೆಳೆಗಾರರೊಂದಿಗೆ ದ್ವಿಪಕ್ಷೀಯ ಒಪ್ಪಂದದ ಸಭೆಯನ್ನು ನಡೆಸಿಯೇ ಕಾರ್ಖಾನೆಯನ್ನು ಆರಂಭಿಸಬೇಕು.
ಎಸ್ಸೆಸ್ಸೆಲ್ಸಿ ಅರ್ಧವಾರ್ಷಿಕ ಪರೀಕ್ಷೆಗೂ ಸಿಸಿ ಕ್ಯಾಮೆರಾ: ಬಿಇಒ ಜಿ.ಎಸ್. ನಾಯ್ಕ
ಸರ್ಕಾರಿ ಕಚೇರಿಯಿಂದ ಒಟ್ಟು ₹35 ಲಕ್ಷ ವಿದ್ಯುತ್ ಬಿಲ್ ತುಂಬುವುದು ಬಾಕಿ ಇದೆ. ಅದರಲ್ಲಿ ಸಬ್ ರಿಜಿಸ್ಟರ್ ಕಚೇರಿಯದೆ ₹3 ಲಕ್ಷ ಹಣ ತುಂಬುವುದು ಬಾಕಿ ಇದೆ.
ಕಾರವಾರದಲ್ಲಿ ರಸ್ತೆ ಮೇಲೆ ಚಿಪ್ಸ್ ಎಸೆದು ವಿಕೃತಿ
ಉದ್ದೇಶಪೂರ್ವಕವಾಗಿಯೇ ರಸ್ತೆಯ ಮೇಲೆ ಚಿಪ್ಸ್ ಬಿಸಾಡಿದಂತಿದೆ. ನಗರದ ಒಳರಸ್ತೆಗಳಲ್ಲಿ ಜನರ ಓಡಾಟ ಕಡಿಮೆ ಇರುವ ಪ್ರದೇಶದಲ್ಲಿ ಮದ್ಯದ ಬಾಟಲಿ, ಕುರುಕಲು ತಿಂಡಿಗಳ ಕವರ್ ಹೀಗೆ ವಿವಿಧ ಘನ ತ್ಯಾಜ್ಯವನ್ನು ಬಿಸಾಡಲಾಗುತ್ತಿದೆ.
ಕಸ್ತೂರಿರಂಗನ್ ವರದಿ: ಜಿಲ್ಲೆಗೆ ವಿನಾಯ್ತಿ ನೀಡಲು ಸಂಸದ ಕಾಗೇರಿಗೆ ಆಗ್ರಹ
ಉತ್ತರಕನ್ನಡ ಜಿಲ್ಲೆಯು ಶೇ.೮೦ ರಷ್ಟು ಭಾಗ ಅರಣ್ಯ ಪ್ರದೇಶವನ್ನು ಹೊಂದಿದ್ದು, ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದರಿಂದ ಜನಜೀವನದ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಈ ಕಾರಣದಿಂದ ಈ ವರದಿಯನ್ನು ತಿರಸ್ಕರಿಸಬೇಕು.
ಕುಮಟಾ ಉಪವಿಭಾಗಾಧಿಕಾರಿ ಕಚೇರಿ ಜಪ್ತಿ
ಆದೇಶ ನೀಡಿದರೂ ಪರಿಹಾರ ನೀಡದ ಹಿನ್ನೆಲೆ ಕೋರ್ಟ್ ಕುಮಟಾ ಎಸಿ ಕಚೇರಿಯನ್ನು ಜಪ್ತಿ ಪಡಿಸಿಕೊಳ್ಳುವಂತೆ ಆದೇಶ ಮಾಡಿದ್ದು, ಬುಧವಾರ ಕೋರ್ಟ್‌ನ ಸಿಬ್ಬಂದಿ ಎಸಿ ಕಚೇರಿಗೆ ರೈತ ಉದಯ್ ಬಾಳಗಿ ಅವರೊಂದಿಗೆ ತೆರಳಿ ಕಚೇರಿಯ ಪೀಠೋಪಕರಣ, ಕಂಪ್ಯೂಟರ್ ಸೇರಿದಂತೆ ಕೊಠಡಿಯನ್ನು ಜಪ್ತಿ ಪಡಿಸಿಕೊಂಡಿದೆ.
ಮಹಿಳೆಯ ಜತೆ ಅಸಭ್ಯ ವರ್ತನೆ ತೋರಿದ ನಾಲ್ವರಿಗೆ ಜೈಲು
ದೇವರಾಜ ನಾಗ ನಾಯ್ಕ, ನಾರಾಯಣ ಕರಿಯಾ ನಾಯ್ಕ, ಅಯ್ಯಪ್ಪ ಪುಲಕೇಶಿ ಕುಟ್ಟನ್ ಪಾಲಶರಿ, ಚಂದ್ರಶೇಖರ್ ನಾರಾಯಣ ನಾಯ್ಕಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ, ತೀರ್ಪು ನೀಡಿದೆ.
ಸಿದ್ದಾಪುರ ತಾಲೂಕಿನಲ್ಲಿ ಆನೆಗಳ ದಾಳಿ: ಅಪಾರ ಬೆಳೆಹಾನಿ
ಶಿಗೇಹಳ್ಳಿ, ಕ್ವಾಡಗದ್ದೆ, ಕಲಗದ್ದೆ- ಬೆಳಗದ್ದೆಯ ಅಡಕೆತೋಟ, ಭತ್ತದ ಗದ್ದೆಗಳಲ್ಲಿ ರಾತ್ರಿ ಸಮಯದಲ್ಲಿ ಆನೆಗಳು ಕಾಣಿಸಿಕೊಳುತ್ತಿದ್ದು, ಭತ್ತದ ಗದ್ದೆಗಳನ್ನು, ಅಡಕೆ ತೋಟದಲ್ಲಿ ಬೆಳೆದು ನಿಂತ ಅಡಕೆ ಸಸಿ- ಗಿಡ, ಬಾಳೆಮರಗಳನ್ನು ನಾಶಪಡಿಸಿವೆ.
< previous
1
...
245
246
247
248
249
250
251
252
253
...
547
next >
Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್‌ಪ್ಲಾನ್
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು