ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕನ್ನಡ ಬರೀ ಭಾಷೆಯಲ್ಲ, ಬದುಕಿನ ಭಾವ: ಸ್ನೇಹಲ ಕಂಬದಕೋಣೆ
ಕನ್ನಡ ಎಂದರೆ ಕೇವಲ ಭಾಷೆಯಲ್ಲ. ಅದು ನಮ್ಮ ಬದುಕಿನ ಭಾವ. ಅದು ನಮ್ಮ ಹೃದಯದ ಮಿಡಿತ. ನಮ್ಮ ಮಾತೃಭಾಷೆಯನ್ನು, ನಾಡ ಭಾಷೆಯನ್ನು ಗೌರವಿಸದೇ ಇದ್ದವನು ಎಷ್ಟೇ ಎತ್ತರಕ್ಕೆ ಏರಿದರೂ ವ್ಯರ್ಥ.
ಗ್ಯಾರಂಟಿ ಯೋಜನೆ ಬಂದ್ ಮಾಡಲ್ಲ: ಸಚಿವ ವೈದ್ಯ
ಜನರಿಗೆ ಅವಶ್ಯಕತೆ ಇರುವ ಯೋಜನೆ ಬಂದ್ ಮಾಡುವುದಿಲ್ಲ, ಉಪಮುಖ್ಯಮಂತ್ರಿ ಅವರು ಬಡವರ ಪರ ಇದ್ದವರು. ಈ ಕಾರ್ಯಕ್ರಮ ಬೇಕು ಎಂದು ಹೇಳಿ ಜಾರಿಗೆ ತಂದವರು.
ಪಹಣಿಯಲ್ಲಿ ವಕ್ಫ್ ಹೆಸರು: 4ರಂದು ಬಿಜೆಪಿ ಪ್ರತಿಭಟನೆ
ವಿಜಯಪುರ, ಬೀದರ ಒಳಗೊಂಡು ಹಲವೆಡೆ ರೈತರ ಭೂಮಿ, ರುದ್ರಭೂಮಿ ವಕ್ಫ್ ಹೆಸರು ಆಗುತ್ತಿದೆ. ಈ ಮೂಲಕ ವಿವಾದ ಹುಟ್ಟುಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಆರೋಪಿಸಿದರು.
ಸೂಪ್ತ ಕಲೆ ಹೊರತರಲು ಬೇಕು ಸೂಕ್ತ ವೇದಿಕೆ: ಗಂಗಾಧರ ಭಟ್
ನಮ್ಮ ಗುರಿಯೇನು ಅರಿತು ಸಾಧಿಸಲು ಮುಂದುವರಿಯಬೇಕು. ಯಾವುದೇ ಕೆಲಸದಲ್ಲಿ ಅಡೆತಡೆ ಇದ್ದೇ ಇರುತ್ತವೆ. ಅದರ ಬಗ್ಗೆ ಚಿಂತಿಸದೇ ಮುಂದೆ ಸಾಗಬೇಕು.
ಕಾರವಾರದಲ್ಲಿ ದೀಪಾವಳಿ ಹಬ್ಬಕ್ಕಾಗಿ ಖರೀದಿ ಭರಾಟೆ ಜೋರು
ದಸರಾಕ್ಕಿಂತ ಈ ಹಬ್ಬಕ್ಕೆ ಹೂವು ಹಣ್ಣಿದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಇಲ್ಲಿನ ಸವಿತಾ ಸರ್ಕಲ್, ಗ್ರೀನ್ ಸ್ಟ್ರೀಟ್, ಗಾಂಧಿ ಮಾರುಕಟ್ಟೆ ಅಂಗಡಿಗಳ ಎದುರು ಜನಜಂಗುಳಿ ನೆರೆದಿತ್ತು.
ಆರೋಗ್ಯಕ್ಕೆ ಯೋಗವೇ ಪರಿಹಾರ: ಶಂ.ನಾ. ಶಾಸ್ತ್ರಿ
ನಿತ್ಯವೂ ಸಮಯಕ್ಕೆ ಸರಿಯಾಗಿ ಹಿತ-ಮಿತ ಆಹಾರವನ್ನು ಸ್ವೀಕರಿಸಬೇಕು. ಹಸಿವಾದಾಗಲೇ ಊಟ ಮಾಡಬೇಕು. ಅದು ಮಿತಿ ಮೀರಿದಲ್ಲಿ ಆಹಾರವೇ ವಿಷವಾಗುವುದು.
ವಿದ್ಯಾರ್ಥಿಗಳ ಸೃಜನಶೀಲತೆ ಅಭಿವ್ಯಕ್ತಿಗೆ ಪ್ರತಿಭಾ ಕಾರಂಜಿ ಪೂರಕ: ಕುಪ್ಪಯ್ಯ ಪೂಜಾರಿ
ಸಂಪನ್ಮೂಲಗಳ ಕ್ರೋಢೀಕರಣ ಅತ್ಯಂತ ಕಷ್ಟಕರವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಉಮ್ಮಚಗಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಉತ್ತಮ ರೀತಿಯ ಶಿಕ್ಷಣ ನೀಡುವ ಸದುದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಮನಸ್ವಿನಿ ವಿದ್ಯಾಲಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಆಯುರ್ವೇದದಿಂದ ರೋಗ ಬಾರದಂತೆ ತಡೆಯಲು ಸಾಧ್ಯ: ಡಿಸಿ ಲಕ್ಷ್ಮೀಪ್ರಿಯಾ
ಆಯುರ್ವೇದವು ಯಾವುದೇ ರೋಗಗಳು ಬಾರದಂತೆ ತಡೆದು ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಿದ್ದು, ಈ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ.
ಶಿರಸಿಯ ಮೀನು ಮಾರ್ಕೆಟ್‌ನಲ್ಲಿ ತರಕಾರಿ ಅಂಗಡಿ, ರಸ್ತೆಯಲ್ಲೇ ಪಾರ್ಕಿಂಗ್!
ಮೀನು ಮಾರುಕಟ್ಟೆಯ ಪ್ರಾಂಗಣದಲ್ಲಿ ತರಕಾರಿ ಹಾಗೂ ಹಣ್ಣುಗಳ ಅಂಗಡಿಗಳೇ ತುಂಬಿಕೊಂಡಿರುವುದರಿಂದ ಮೀನು ಖರೀದಿಗೆ ಬರುವವರು ರಸ್ತೆಯಲ್ಲೇ ಬೈಕ್ ಹಾಗೂ ಕಾರುಗಳನ್ನು ನಿಲ್ಲಿಸಿ ಮಾರುಕಟ್ಟೆಗೆ ಸಾಗುವ ಸ್ಥಿತಿ ಇದೆ.
ಭಟ್ಕಳದಲ್ಲಿ ಸಡಗರದ ದೀಪಾವಳಿ ಆಚರಣೆ
ದೀಪವಾಳಿಯ ಅಂಗವಾಗಿ ಗುರುವಾರ ಬೆಳಗ್ಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಲಾಯಿತು. ನರಕ ಚತುರ್ದಶಿಯ ಪ್ರಯುಕ್ತ ಮನೆ ಮನೆಗಳಲ್ಲಿ ಬಲಿ ಚಕ್ರವರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
< previous
1
...
249
250
251
252
253
254
255
256
257
...
547
next >
Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್‌ಪ್ಲಾನ್
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು