ವನವಾಸಿಗಳ ಜೀವನಮಟ್ಟ ಸುಧಾರಣೆಗೆ ಬಾಳಾಸಾಹೇಬ ಕೊಡುಗೆ ಅಪಾರ: ಶಿವರಾಮಕೃಷ್ಣವನವಾಸಿಗಳ ಸರ್ವಾಂಗೀಣ ವಿಕಾಸದ ಗುರಿ ಹೊಂದಿ, ದಾಪುಗಾಲಿಟ್ಟು ನಡೆಯುತ್ತಿರುವ ವನವಾಸಿ ಕಲ್ಯಾಣ ಪ್ರಸ್ತುತ ರಾಷ್ಟ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ೪೦೦೦ ಮನೆ ಪಾಠಕೇಂದ್ರಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿದೆ ಎಂದು ವನವಾಸಿ ಕಲ್ಯಾಣ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಶಿವರಾಮಕೃಷ್ಣ ಹೇಳಿದರು