ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಬೆಳೆ ಸಮೀಕ್ಷೆ ಸಮರ್ಪಕವಾಗಿ ಮಾಡಿ: ಡಾ. ಬಿ.ಪಿ. ಸತೀಶ
ಕಳೆದ ವರ್ಷ ಬೆಳೆ ಸರ್ವೆಯಲ್ಲಿ ಇಡೀ ಉತ್ತರ ಕನ್ನಡದಲ್ಲಿ ೧೨ ಸಾವಿರ ಎಕರೆ ಅಡಕೆ ಕ್ಷೇತ್ರ ಕಡಿಮೆ ಬಂದಿದೆ. ತೋಟಗಾರಿಕಾ ಕ್ಷೇತ್ರದಲ್ಲಿ ಎಕರೆಗೆ ಮರಗಳ ಸಂಖ್ಯೆ ಮೇಲೆ ಅಂದಾಜಿಗೆ ಸರ್ವೆ ಮಾಡಿದ್ದು, ಕೆಲವೆಡೆ ದಾಖಲೆ ಮಾಡದೇ ಇರುವುದು ಕಾರಣವಾಗಿದೆ. ಈ ಬಾರಿ ಕಳೆದ ಅವಧಿಯ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸಭೆಯಲ್ಲಿ ಸೂಚಿಸಲಾಯಿತು.
ಅರಳುಮಲ್ಲಿಗೆ ಪಾರ್ಥಸಾರಥಿಗೆ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನ ಪ್ರದಾನ
ವಿವಿವಿಯಿಂದ ಕೊಡಮಾಡುವ ವಿಶಿಷ್ಟ ಸನ್ಮಾನ ಪಾರ್ಥಸಾರಥಿಯವರಿಗೆ ಸಂದಿದೆ. ಒಂದು ಘನತತ್ವಕ್ಕೆ ಮನಸ್ಸು ನೀಡಿದ ಅಪರೂಪದ ವ್ಯಕ್ತಿತ್ವ ಅರಳುಮಲ್ಲಿಗೆಯವರದ್ದು. ಘನತತ್ವದ ಅನುಸಂಧಾನದಲ್ಲಿ ಎಲ್ಲವನ್ನೂ ಮರೆಯಬೇಕು ಎನ್ನುವುದು ಹನುಮ ಮತನ ಉಪದೇಶ. ಹಾಗೆ ವಿಷ್ಣು ಸಹಸ್ರನಾಮದ ಅನುಸಂಧಾನದಲ್ಲಿ ತನ್ನನ್ನೇ ಮರೆತ ಅಪರೂಪದ ವ್ಯಕ್ತಿ ಎಂದು ರಾಘವೇಶ್ವರ ಶ್ರೀಗಳು ಬಣ್ಣಿಸಿದರು.
ಕವಿ ದಿನಕರ ದೇಸಾಯಿ ಅಪ್ಪಟ ಸಮಾಜವಾದಿ: ಡಾ. ವಸ್ತ್ರದ
ದಿನಕರ ದೇಸಾಯಿಯವರು ಜಿಲ್ಲೆಯಲ್ಲಿ ಜನತಾ ವಿದ್ಯಾಲಯಗಳೆಂಬ ಅಕ್ಷರ ದೇಗುಲಗಳನ್ನು ನಿರ್ಮಿಸಿ ಜ್ಞಾನ ಜ್ಯೋತಿಯನ್ನು ಬೆಳಗಿಸಿದರು.
ಭಟ್ಕಳ ಜನತಾ ಸೊಸೈಟಿಗೆ ₹3.07 ಕೋಟಿ ನಿವ್ವಳ ಲಾಭ
ಜನತಾ ಸೊಸೈಟಿಯಲ್ಲಿ ಠೇವುಗಳು ₹೧೮೬ ಕೋಟಿ ಇದ್ದು, ಇವುಗಳಲ್ಲಿ ಏರಿಕೆ ಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಒಟ್ಟೂ ಸದಸ್ಯರ ಸಂಖ್ಯೆ ೩೨೮೭೬ ಇದೆ. ಸಂಘದ ಷೇರು ಬಂಡವಾಳ ₹೧೧.೩೦ ಕೋಟಿಯಷ್ಟಿದೆ. ಸಂಘದ ಸದಸ್ಯರಿಂದ ₹೨೨೪ ಕೋಟಿ ಸಾಲ ಬರಬೇಕಿದೆ.
ಪ್ರಜಾಪ್ರಭುತ್ವ ದಿನ ಅರ್ಥಪೂರ್ಣವಾಗಿ ಆಚರಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣೆ ಪ್ರಯುಕ್ತ ಈಗಾಗಲೇ ಸೂಚಿಸಿರುವಂತೆ ಜಿಲ್ಲೆಯಲ್ಲಿ ಮಾನವ ಸರಪಳಿ ಕಾರ್ಯಕ್ರಮ ರಚಿಸಲು ಅಂತಿಮ ಸಿದ್ಧತೆಗಳನ್ನು ಕೈಗೊಳ್ಳುವಂತೆ ಡಿಸಿ ಸೂಚಿಸಿದರು.
ಖಾಸಗಿ ವಾಹನಗಳ ಬಾಡಿಗೆಗೆ ಕಡಿವಾಣ ಹಾಕಲು ಆಗ್ರಹ
ಖಾಸಗಿ ಕಾರಿನವರಿಗೆ ಯಾವುದೇ ರೀತಿಯಲ್ಲಿ ಬಾಡಿಗೆ ಮಾಡಲು ಅವಕಾಶವಿರುವುದಿಲ್ಲ. ಅವರಿಗೆ ಕೇವಲ ತಮ್ಮ ಸ್ವಂತಕ್ಕೆ ಮಾತ್ರ ಕಾರು ಬಳಸಲು ಅವಕಾಶವಿರುತ್ತದೆ. ಬಾಡಿಗೆ ಮಾಡುತ್ತಿರುವ ಖಾಸಗಿ ಕಾರಿನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಈಜು ಸ್ಪರ್ಧೆಯಲ್ಲಿ ಬೀನಾ ವೈದ್ಯ ಪಿಯು ಕಾಲೇಜು ಸಾಧನೆ
ಕೌಶಿಕ್ ಮೊಗೇರ ೨೦೦ ಮೀ. ಬ್ಯಾಕ್‌ಸ್ಟ್ರೋಕ್ ದ್ವಿತೀಯ, ೪x೧೦೦ ಮೀ. ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಶ್ರೀಷಾ ನಾಯ್ಕ ೨೦೦ ಮೀ. ಬಟರ್‌ಪ್ಲೈನಲ್ಲಿ ದ್ವಿತೀಯ, ಇಫಾಮ್ ೨೦೦ ಮೀ ಫ್ರಿಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿಗೆ ಒತ್ತಾಯ
ಅರಣ್ಯ ಕಾಯಿದೆಗೆ ತಿದ್ದುಪಡಿಗೆ ರಾಜ್ಯ ಸರ್ಕಾರ ಈಗಾಗಲೇ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ಗಮನಹರಿಸಿ ಇತರೆ ಅರಣ್ಯವಾಸಿಗಳಿಗೆ ಭೂಮಿ ಸಿಗುವಂತೆ ಅವಶ್ಯ ತಿದ್ದುಪಡಿ ಮಾಡಬೇಕು.
ಕಲೆ, ಸಂಸ್ಕೃತಿ ಬದುಕಿನ ಜೀವಾಳ: ಎಂ.ಆರ್. ಭಟ್ಟ
ಮನಸ್ಸು ಬುದ್ಧಿಗೆ ಸಂಸ್ಕಾರವನ್ನು ನೀಡುವ ಅವುಗಳ ಮೌಲ್ಯವು ಅಪರಿಮಿತವಾದುದು. ಅವುಗಳನ್ನು ಬಿಟ್ಟು ಸ್ವೇಚ್ಛಾಚಾರಿಗಳಾದರೆ ನಮ್ಮ ಅಸ್ತಿತ್ವಕ್ಕೆ ಸಂಚಕಾರ ಬರುತ್ತದೆ.
ಶಿರಸಿಯಲ್ಲೂ ಗಣೇಶೋತ್ಸವ ಸಡಗರ
ಶಿರಸಿಯ ಮಾರಿಕಾಂಬಾ ಯುವಕ ಮಂಡಳದಿಂದ ೫೦ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಹಬ್ಬದ ಆಚರಣೆ ನಡೆದಿದ್ದು, ದೇವಸ್ಥಾನದ ಕಲ್ಯಾಣಮಂಟಪದ ಹಿಂಬದಿಯ ಜಾಗದಲ್ಲಿ ಲಕ್ಷಾಂತರ ರು. ವೆಚ್ಚದ ಮಂಟಪ ನಿರ್ಮಾಣ ಮಾಡಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
< previous
1
...
294
295
296
297
298
299
300
301
302
...
547
next >
Top Stories
ಬಾಲಿವುಡ್ ನಟಿ ತಿಲೋತ್ತಮಾ ಶೋಮ್ ಜೈಲಿನಲ್ಲಿ ಕಲಿತ ಪಾಠ
ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ: ರಾಜ್ಯದಲ್ಲಿ ಫಸ್ಟ್ ಟೈಂ
8 ಕಿ.ಮೀ. ದೂರದ ಪಂಚಾಯಿತಿ ತಲುಪಲು 120 ಕಿ.ಮೀ. ಸಂಚಾರ!
ಗೂಂಡಾಕಾಯ್ದೆಯಡಿ ಬಂಧನದ ಗರಿಷ್ಠ ಅವಧಿ 1 ವರ್ಷ
‘ವಿಧೇಯಕ ಮಂಡನೆಗೆ 2 ದಿನ ಮೊದಲೇ ಮಾಹಿತಿ’