ಮಕ್ಕಳ ಪೋಷಣೆಯಲ್ಲಿ ಹಿರಿಯರ ತ್ಯಾಗ ಅತ್ಯಮೂಲ್ಯವಾದದುಪ್ರತಿಯೊಂದು ಮಗುವಿನಲ್ಲಿ ಆಂತರಿಕ ರಚನಾ ಕೌಶಲ್ಯ ಸಾಮರ್ಥ್ಯವಿರುವುದರಿಂದ ಅವರಿಗೆ ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇದೆ, ಹುಟ್ಟಿನಿಂದ ಯಾವುದೇ ಮಗು ದಡ್ಡ ಅಲ್ಲ, ಒಂದು ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ೭ ಭಾಗಿದಾರರು ಅಂದರೆ ಮಗು, ಶಿಕ್ಷಕರು, ಪಾಲಕರು, ಸಮುದಾಯ, ಗ್ರಾಪಂ, ಸರ್ಕಾರಿ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಒಟ್ಟಾಗಿ ಸೇರಿದರೆ ಆಗ ಮಾತ್ರ ಶಾಲೆಯ ಅಭಿವೃದ್ಧಿ ಸಾಧ್ಯ