ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಹೂವಿನಹಡಗಲಿಯಿಂದ ವಿಜಯನಗರ ಜಿಲ್ಲಾ ಕೇಂದ್ರದ ವರೆಗೂ, ಭಾರತೀಯ ಕಿಸಾನ್ ಸಂಘದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ವಿ.ಬಿ. ಕೊಟ್ರೇಶ, ಕಾರ್ಯದರ್ಶಿ ವಿ. ದುರುಗಪ್ಪ ಹೇಳಿದರು.