ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
vijayanagara
vijayanagara
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕೊಟ್ಟೂರಿನಲ್ಲಿ ಬೆಳೆಗೆ ಪ್ರಾಣಿ ಪಕ್ಷಿಗಳ ಉಪಟಳ
ಬರದಿಂದ ಕಾಡಿನಲ್ಲಿ ವಾಸಿಸುವ ಪ್ರಾಣಿಗಳು, ಗಿಡ ಮರಗಳಲ್ಲಿ ಬದುಕುವ ಪಕ್ಷಿಗಳಿಗೂ ಸರಿಯಾದ ಆಹಾರ, ನೀರು ದೊರೆಯದಂತಾಗಿದೆ.
ನಾಗಲಾಪುರದಲ್ಲಿ ಶ್ರದ್ಧಾಭಕ್ತಿಯ ಒಪ್ಪತ್ತೇಶ್ವರಸ್ವಾಮಿ ರಥೋತ್ಸವ
ರಥೋತ್ಸವ ಅಂಗವಾಗಿ ಶ್ರೀಗುರು ಒಪ್ಪತ್ತೇಶ್ವರಸ್ವಾಮಿಗೆ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಲಿಸಲಾಗಿತ್ತು.
ಸೂಕ್ತ ಚಿಕಿತ್ಸೆಯಿಂದ ತಾಯಿ ಮಗುವಿನ ಜೀವ ಕಾಪಾಡೋಣ
ಪ್ರತಿ ಕುಟುಂಬದಲ್ಲಿ ಗರ್ಭಿಣಿಯಾದ ಮಹಿಳೆಗೆ ಪ್ರತಿ ತಿಂಗಳಿಗೊಮ್ಮೆ ಆಸ್ಪತ್ರೆಗೆ ತೋರಿಸಿದಾಗ ಗರ್ಭದಲ್ಲಿರುವ ಮಗು ಮತ್ತು ತಾಯಿ ಆರೋಗ್ಯವಾಗಿ ಇರುತ್ತದೆ.
ಸ್ತ್ರೀ ಕುಲಕ್ಕೆ ಶಿಕ್ಷಣದ ಬೆಳಕು ತೋರಿದ ಸಾವಿತ್ರಿಬಾಯಿ ಪುಲೆ
ವೈದಿಕಶಾಹಿಗಳ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿ ಯಶಸ್ಸು ಕಂಡ ಭಾರತದ ಮೊದಲ ಮಹಿಳಾ ಹೋರಾಟಗಾರ್ತಿ ಪುಲೆ. ಮಹಿಳೆಯರಲ್ಲಿ ಅಕ್ಷರದ ಅರಿವು ಮೂಡಿಸಿ ಸ್ವಾಭಿಮಾನ ಮೂಡಿಸಿದ ಮಹಾಮಾತೆ ಇವರು.
ಅಂಕಸಮುದ್ರ ಪಕ್ಷಿಧಾಮಕ್ಕೆ ಭಾರತ ಜ್ಞಾನ ವಿಜ್ಞಾನ ಸಮಿತಿ ಭೇಟಿ
ವಿಶ್ವದಲ್ಲಿ ಅಗ್ರಸ್ಥಾನ ಪಡೆದ ರಾಮ್ಸರ್ ಪಟ್ಟಿಯ ಪಕ್ಷಿಧಾಮಗಳಲ್ಲಿ ಅಂಕಸಮುದ್ರವೂ ಒಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ೨೮೫ಕ್ಕೂ ಹೆಚ್ಚಿನ ಪ್ರಭೇದದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ.
ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಶ್ರಮಿಸಿ: ಕೊಟ್ರೇಶ್
ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಅವಧಿಗೆ ಪ್ರಧಾನಿಯಾಗಲು ಒಕ್ಕೊರಲಿನ ಪ್ರಯತ್ನ ಮಾಡಬೇಕು.
ರಾಜಕೀಯ ಪಕ್ಷಗಳು ಮಾರ್ಗಸೂಚಿ ಅನುಸರಿಸಲಿ: ಜಿಲ್ಲಾಧಿಕಾರಿ ದಿವಾಕರ್
ಜಿಲ್ಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದೆ ಮತ್ತು ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಪುರುಷರು ಮತ್ತು ಮಹಿಳೆಯರು ಸೇರಿ ಒಟ್ಟು 11,18,543 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಒಪ್ಪತ್ತೇಶ್ವರ ಮಠಕ್ಕೆ ನಿರಂಜನಪ್ರಭು ಶ್ರೀ ಯುಗಾರಂಭ
ಒಪ್ಪತ್ತೇಶ್ವರಸ್ವಾಮಿ ಮಠಕ್ಕೆ ಮರಿಮಹಾಂತಸ್ವಾಮೀಜಿ 13ನೇ ಪೀಠಾಧಿಪತಿಯಾಗಿ ಮೂರು ದಶಕಗಳ ಕಾಲ ಮಠ ಮುನ್ನಡೆಸಿ ಲಿಂಗೈಕ್ಯರಾದರು.
ಆಹಾರ, ನೀರು ಅರಸಿ ಬರುವ ಹಕ್ಕಿಗಳಿಗೆ ಬೇಟೆಗಾರರ ಬಲೆ
ಜಲಾಶಯದಲ್ಲಿ ನೀರು ಕಡಿಮೆಯಾಗಿರುವುದರಿಂದ ಹಿನ್ನೀರು ಪ್ರದೇಶದಲ್ಲಿ ಕೆಸರಿನಲ್ಲಿ ದೊರೆಯುವ ಹುಳು, ಹುಪ್ಪಡಿ ಸೇರಿದಂತೆ ಮೃದುಂಗಿ, ಇನ್ನು ಹಿನ್ನೀರು ಪ್ರದೇಶದಲ್ಲಿ ಸಿಗುವ ಸಣ್ಣ ಮೀನು, ಏಡಿ, ಸೀಗಡಿ ತಿನ್ನಲು ಪಕ್ಷಿಗಳು ಬರುತ್ತಿವೆ.
ಪೊಲೀಸರಿಗೆ ಕೋರ್ಟ್ ಆದೇಶದ ಅರಿವು ಮುಖ್ಯ: ಎಸ್ಪಿ ಶ್ರೀಹರಿಬಾಬು
ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲ ಇಲಾಖೆಗಳು ಒಂದಾಗಿ ಕೆಲಸ ಮಾಡಬೇಕಿದೆ. ನಮಗೆ ಗೊತ್ತಿಲ್ಲದೇ ಸಮಾಜದಲ್ಲಿ ಬಾಲ್ಯ ವಿವಾಹಗಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತವೆ.
< previous
1
...
254
255
256
257
258
259
260
261
262
...
308
next >
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ