ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
vijayanagara
vijayanagara
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹಂಪಿ ಉತ್ಸವ: ವೇದಿಕೆಗಳ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ
ವೈಭವದ ಹಂಪಿ ಉತ್ಸವ ಯಶ್ವಸಿಗೆ ಅಧಿಕಾರಿ ಹಾಗೂ ಸಿಬ್ಬಂದಿ ಶ್ರಮವಹಿಸಬೇಕು. ಯಾವುದೇ ಸಲಹೆ, ಸೂಚನೆಗಳನ್ನು ನೀಡುವ ಜತೆಗೆ ಗೊಂದಲಗಳಿದ್ದರೆ, ಪರಿಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ಸೇತುವೆ ಸ್ಥಳ ಬದಲಿಸಲು ಎಚ್ಕೆ ಪತ್ರ:ಸಿಡಿದೆದ್ದ ಮಾಗಳ, ಕಲ್ಲಾಗನೂರ ಜನತೆ!
ಸಚಿವರು ಈ ರೀತಿಯ ಪತ್ರ ಬರೆದಿರುವ ಹಿನ್ನೆಲೆ ಸಚಿವರ ವಿರುದ್ಧ ಸಿಡಿದೆದ್ದಿರುವ ಕಲ್ಲಾಗನೂರು, ಮಾಗಳ ಸೇರಿದಂತೆ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ವಹಿಸಿ
ನಿಮಗೆ ಕೆಲಸ ಮಾಡಲು ಆಸಕ್ತಿ ಇದೆಯೊ, ಇಲ್ಲವೊ ಹೀಗಾದರೆ ನಾನು ಏಕೆ ಮೀಟಿಂಗ್ ಮಾಡಬೇಕು ಎಂದು ಕಾರವಾಗಿ ಪಿಡಿಒಗಳಿಗೆ ಶಾಸಕರು ಪ್ರಶ್ನಿಸಿದರು.
ಹಂಪಿ ಸ್ಮಾರಕಗಳ ಬಳಿ ಟಿಕೆಟ್ ಕೌಂಟರ್‌ಗಳ ಹೆಚ್ಚಳ
ಹಂಪಿಯಲ್ಲಿ ಟಿಕೆಟ್ ಕೌಂಟರ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇನ್ನೂ ಆನ್‌ಲೈನ್‌ನಲ್ಲೂ ಟಿಕೆಟ್ ಸಿಗುತ್ತಿದೆ.
ಹೊಸ ವರ್ಷಾಚರಣೆ: ಹಂಪಿಗೆ ಒಂದೂವರೆ ಲಕ್ಷ ಪ್ರವಾಸಿಗರು!
ಹಂಪಿಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಎಲ್ಲೆಡೆ ಸ್ಮಾರಕಗಳ ಎದುರು ಸೆಲ್ಫಿ ಕ್ರೇಜ್‌ನೊಂದಿಗೆ ಪ್ರವಾಸಿಗರು ಫೋಟೋಗಳಿಗೆ ಪೋಸು ನೀಡಿದರು.
ಅಂಗವಿಕಲರ ಸ್ವಾವಲಂಬನೆಗೆ ಪೂರಕ ಯೋಜನೆ ತನ್ನಿ
ಇಂದು ದೈನಂದಿನ ಬದುಕಿಗೆ ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅದರಂತೆ ಅಂಗವಿಕಲರ ಮಾಸಾಶನ ಹಾಗೂ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು ಗೌರವಧನ ಹೆಚ್ಚಿಸಬೇಕಿದೆ.
ಹಂಪಿ ಉತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ
ಈ ಬಾರಿಯ ಹಂಪಿ ಉತ್ಸವವನ್ನು ಫೆ. ೨, ೩ ಮತ್ತು ೪ರಂದು ಆಚರಿಸಲು ದಿನಾಂಕ ನಿಗದಿಪಡಿಸಲಾಗಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಕುವೆಂಪು 20ನೇ ಶತಮಾನದ ರಸಕವಿ
ಕುಪ್ಪಳ್ಳಿ ಎನ್ನುವ ಚಿಕ್ಕಗ್ರಾಮದಲ್ಲಿ ಜನಿಸಿ, ವಿಶ್ವಕ್ಕೆ ಮಾನ್ಯವಾದ ಸಂದೇಶವನ್ನು ಕೊಟ್ಟ ಕನ್ನಡ ನಾಡಿನ ಹಿರಿಯ ಕವಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟರು.
ಕೆಆರ್‌ಎಸ್ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಜ. 6ರಿಂದ ಸಂದರ್ಶನ
ರಾಜ್ಯದ 28 ಕ್ಷೇತ್ರಗಳಲ್ಲಿಯೂ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಪಕ್ಷದ ತತ್ವ- ಸಿದ್ಧಾಂತಗಳನ್ನು ಒಪ್ಪಿ ಸ್ಪರ್ಧೆ ಬಯಸುವ ಆಸಕ್ತರು ಜ. 6 ಮತ್ತು 7ರಂದು ಪಕ್ಷದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಕಾಮಗಾರಿ ನಿರ್ವಹಣೆ: ಎರಡು ರೈಲು ಸಂಚಾರ ಬಂದ್
ತಾತ್ಕಾಲಿಕವಾಗಿ ಹಗಲಿನ ಎರಡು ಮಾರ್ಗಗಳ ಸಂಚಾರವನ್ನು ಹಗರಿಬೊಮ್ಮನಹಳ್ಳಿಯಲ್ಲಿ ಹಳಿ ಕಾಮಗಾರಿ ಕೈಗೊಳ್ಳುವುದರಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಿಸಿದೆ.
< previous
1
...
256
257
258
259
260
261
262
263
264
...
271
next >
Top Stories
ಮಂಡ್ಯ ಶೈಲಿಯ ಭಾಷೆ ಚಾಲೆಂಜಿಂಗ್ ಆಗಿತ್ತು : ಪೃಥ್ವಿ ಅಂಬಾರ್
100 ರೊಟ್ಟಿಯಿಂದ ಶುರುವಾದ ವ್ಯಾಪಾರ 10 ದೇಶಗಳಲ್ಲಿ ವಿಸ್ತರಣೆ
‘ರಾಜ್ಯವನ್ನು ಏಷ್ಯಾದ ಕ್ವಾಂಟಮ್ ರಾಜಧಾನಿ ಮಾಡುತ್ತೇವೆ’
ಸ್ವಾತಂತ್ರ್ಯ ದಿನ : ಬೆಂಗಳೂರಿಂದ ಇಲ್ಲಿಗೆ ವಿಶೇಷ ರೈಲು ಸೇವೆ
ಅಶ್ಲೀಲ ಮೆಸೇಜ್: ರಮ್ಯಾ ಪರ ಧ್ರುವ ಸರ್ಜಾ