ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
vijayanagara
vijayanagara
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಕನ್ನಡ ಜಾಗೃತಿ ಯಾತ್ರೆ!
ಡಿ. 27ರಂದು ಕಲಬುರಗಿಯಿಂದ ಹೊರಟ ಈ ಬೈಕ್ ಸಾಹಸಿ 860 ಕಿಮೀ ಯಾತ್ರೆಯನ್ನು ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಪೂರೈಸುತ್ತಿದ್ದಾರೆ. ಇಲಕಲ್‌ನ ಈ ಸಾಹಸಿ ಈಗ ಕನ್ನಡಿಗರ ಮನವನ್ನು ಗೆಲ್ಲುತ್ತಿದ್ದಾರೆ.
ಹಂಪಿಯಲ್ಲಿ ವೈಭವದ ಕಾರ್ತಿಕೋತ್ಸವ
ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಸಮಯದಲ್ಲಿ ಕಾಣಿಕೆಯಾಗಿ ಸಲ್ಲಿಸಿದ ನವರತ್ನ ಖಚಿತ ಸುವರ್ಣಮುಖ ಕೀರಿಟದಿಂದ ವಿರೂಪಾಕ್ಷೇಶ್ವರ ಸ್ವಾಮಿಗೆ ಅಲಂಕಾರಗೈದು ವಿಶೇಷ ಪೂಜೆ ಸಲ್ಲಿಸಲಾಗಿತ್ತು.
ರೈತರ ಸಂಪೂರ್ಣ ಸಾಲಮನ್ನಾ ಮಾಡಲಿ
ರಾಜ್ಯ ಸರ್ಕಾರ ಬರಗಾಲ ಪರಿಹಾರ ಬಿಡಿಗಾಸು ಕೊಡುತ್ತಿದ್ದಾರೆ. ಎಕರೆಗೆ ಬರೀ ₹೨ ಸಾವಿರ ಪರಿಹಾರ ನೀಡುತ್ತಿದ್ದಾರೆ. ಒಂದು ಎಕರೆಗೆ ರೈತರು ಖರ್ಚು ಮಾಡುವುದು ₹೩೨ ಸಾವಿರ.
ಉಜ್ಜಯಿನಿ ಪ್ರವಾಸಿ ತಾಣವಾಗಿಸಲು ಯೋಜನೆ
ಪೀಠದ ಮೂಲ ಸೌಕರ್ಯ ಅಭಿವೃದ್ಧಿಯೊಂದಿಗೆ ಉಜ್ಜಯಿನಿಯನ್ನು ಪ್ರವಾಸಿ ತಾಣವಾಗಿಸುವ ಕುರಿತು ವಿಶೇಷ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡಿಸಿ ಪ್ರತಿಭಟನೆ
ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಬೆಳೆ ಪರಿಹಾರ ವಿತರಿಸಬೇಕು. ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ರೈತರಿಗೆ ಕಡ್ಡಾಯವಾಗಿ ಸಾಲ ನೀಡಬೇಕು ಎಂದು ನಿರ್ದೇಶನ ನೀಡಬೇಕು.
ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಬೇಡ
ದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಸಂವಿಧಾನ ಇಲ್ಲದೇ ಏನು ನಡೆಯಲು ಸಾಧ್ಯವಿಲ್ಲ. ಸಮ ಸಮಾಜ ಭಾರತ ಮಾಡುವುದೇ ನಮ್ಮ ಪಕ್ಷದ ಗುರಿ. ಕಮ್ಯುನಿಸ್ಟರ ಶಕ್ತಿ ಕುಂದಲ್ಲ. ಈಗಿನ ರಾಜಕೀಯ ಸಂಪೂರ್ಣ ಮಲಿನವಾಗಿದೆ. ಶುದ್ಧಿಕರಣ ಮಾಡಲು ಸಿದ್ಧರಾಗಬೇಕಿದೆ.
ಪಾರಂಪರಿಕ ಬಯಲಾಟ ಕಲೆಗೆ ಆಧುನಿಕ ಸ್ಪರ್ಶ ಅಗತ್ಯ
ಹಿಂದಿನ ಪರಂಪರೆಯ ಬಯಲು ನಾಟಕ ಕಲೆಗೆ ಆಧುನಿಕ ಸ್ಪರ್ಶ ಅಗತ್ಯವಿದೆ. ನಿರಂತರ ಶ್ರಮದಿಂದ ಹೊಸರೂಪದ ಬಯಲುನಾಟಕವನ್ನು ರಂಗಪ್ರವೇಶಕ್ಕೆ ತರಲು ಸಾಧ್ಯ.
ಭಾರಿ ಜನಸ್ತೋಮದ ಮಧ್ಯೆ ಬೆಳ್ಳಿ ರಥೋತ್ಸವ
ಈ ಅಪರೂಪದ ಸ್ವಾಮಿಯ ಬೆಳ್ಳಿ ರಥೋತ್ಸವವನ್ನು ವೀಕ್ಷಿಸಲು ನಾಡಿನೆಲ್ಲೆಡೆಯಿಂದ ಅಸಂಖ್ಯಾತ ಭಕ್ತರು ಜಮಾವಣೆಗೊಂಡಿದ್ದರು.
ಕಬ್ಬು ಬೆಳೆಗಾರರಿಗೆ ನಕಲಿ ರಸಗೊಬ್ಬರ ಪೂರೈಕೆ: ಆರೋಪ
ಪೋಟ್ಯಾಷ್ ರಸಗೊಬ್ಬರದಲ್ಲಿ ಶೇ. 60ರಷ್ಟು ಪೋಟ್ಯಾಷ್ ಅಂಶ ಇರಬೇಕು, ಆದರೆ ಇದರಲ್ಲಿ ಶೇ. 26.4ರಷ್ಟು ಪೋಟ್ಯಾಷ್ ಇದೆ. ಶೇ. 45.8ರಷ್ಟು ಯೂರಿಯಾ ರಸಗೊಬ್ಬರ ಮಿಶ್ರಣ ಮಾಡಿದ್ದಾರೆ.
ಮಾದಿಗರ ಕಡೆಗಣಿಸುವವರನ್ನು ಬೆಂಬಲಿಸದಿರಿ
ಕಾಂಗ್ರೆಸ್‌ನವರು ಆಂಧ್ರದಲ್ಲಿ ಒಳಮೀಸಲಾತಿ ವಿರುದ್ಧ ಕೋರ್ಟ್‌ಗೆ ಹೋಗಿರುವುದನ್ನು ಸಮಾಜದ ಜನತೆ ಮರೆಯಬಾರದು. ಸಮಾಜ ಗಟ್ಟಿಗೊಳ್ಳಬೇಕಾದರೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಬೆಂಬಲಿಸಬೇಕು.
< previous
1
...
258
259
260
261
262
263
264
265
266
...
270
next >
Top Stories
ವಿಶ್ವದಲ್ಲೇ ಭಾರತದ್ದು 4ನೇ ಬಲಿಷ್ಠ ಆರ್ಥಿಕತೆ । ಟ್ರಂಪ್ ಅಸೂಯೆ!
ಹಿಂದೂ ಭಯೋತ್ಪಾದನೆ ಪದ ಹುಟ್ಟು ಹಾಕಿದ್ದ ಕಾಂಗ್ರೆಸ್ಸಿಗರು
ಕಾಲ್ತುಳಿತಕ್ಕೆ ‘ಸಿಲುಕಿದ್ದ’ 3 ಐಪಿಎಸ್‌ಗೆ ಮತ್ತೆ ಹುದ್ದೆ
ರಾಜಾಜಿನಗರ, ಮಹದೇವಪುರದಲ್ಲಿ ಮತಗಳ್ಳತನ ಬಗ್ಗೆ ರಾಗಾ ಬಳಿ ಸಾಕ್ಷಿ
ಕಸ ಗುಡಿಸ್ತಿದ್ದವನ ಬಳಿ 100 ಕೋಟಿ ರು. ಆಸ್ತಿ!