ಹಂಪಿ ಉತ್ಸವ : ಪ್ರಮುಖ ಪ್ರವೇಶ ದ್ವಾರ ಕಡ್ಡಿರಾಂಪುರ ಕಮಾನಿಗೆ ಇಲ್ಲ ಬಣ್ಣದ ಭಾಗ್ಯ!ಒಂದೆಡೆ ಹಂಪಿ ಉತ್ಸವಕ್ಕೆ ಐದು ವೇದಿಕೆಗಳನ್ನು ನಿರ್ಮಾಣ ಮಾಡಿ ಭರದ ಸಿದ್ಧತೆ ಮಾಡುತ್ತಿದ್ದರೆ, ಇನ್ನೊಂದೆಡೆಯಲ್ಲಿ ಹಂಪಿಗೆ ಪ್ರಮುಖ ಪ್ರವೇಶ ದ್ವಾರವಾಗಿರುವ ಕಡ್ಡಿರಾಂಪುರದ ಕಮಾನಿಗೆ ಬಣ್ಣ ಕೂಡ ಬಳಿಯದೇ ಹಂಪಿ ಉತ್ಸವಕ್ಕೆ ಸ್ವಾಗತ ಕೋರುವ ಬ್ಯಾನರ್ ಅಳವಡಿಕೆ ಮಾಡಲಾಗಿದೆ.