• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • vijayanagara

vijayanagara

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹಾಲಿನ ಪ್ರಮಾಣ ನಿತ್ಯ 10 ಲಕ್ಷ ಲೀಟರ್‌ ಕುಸಿತ: ಆರೋಪ
ಕಾಂಗ್ರೆಸ್‌ ಸರ್ಕಾರದ ಧೋರಣೆಯಿಂದಾಗಿ ಜನಗಳು ಮಾತ್ರವಲ್ಲ, ಜಾನುವಾರುಗಳೂ ಈ ಸರ್ಕಾರಕ್ಕೆ ಶಾಪ ಹಾಕುತ್ತಿವೆ ಎಂದು ಪ್ರತಿಭಟನಾಕರರು ಆರೋಪಿಸಿದರು.
ಕಾಂಗ್ರೆಸ್‌ ಉಳಿವಿಗೆ ಉಸ್ತುವಾರಿ ಸಚಿವ ಜಮೀರ್‌ ಬದಲಾಯಿಸಿ: ಸಿರಾಜ್‌ ಶೇಖ್‌
ಉಸ್ತುವಾರಿ ಸಚಿವರು ಜಿಲ್ಲೆಯ ವಾಸ್ತವ ಸ್ಥಿತಿಗತಿ ಅರಿಯಲು ಪ್ರಯತ್ನಿಸಿಲ್ಲ. ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಅವರು ಯಾರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದು ಶಿರಾಜ್ ಶೇಖ್ ಕೇಳಿದರು.
ಮುಗಿದ ಉತ್ಸವ: ನೈಜ ಸ್ವರೂಪಕ್ಕೆ ಮರಳಿದ ಹಂಪಿ!
ಇಡೀ ಹಂಪಿ ಮೂರು ದಿನಗಳ ವೈಭವದ ಬಳಿಕ ಧ್ಯಾನಸ್ಥ ರೂಪ ತಾಳಿದ್ದು, ಎಲ್ಲೆಡೆ ಶಾಂತತೆ ನೆಲೆಗೊಂಡಿತ್ತು.
ಹಂಪಿಯಲ್ಲಿ ಮನಗೆದ್ದ ಸಾಂಸ್ಕೃತಿಕ ಕಾರ್ಯಕ್ರಮ
ದರ್ಶನ್‌ ಅಭಿನಯದ ಕಾಟೇರ ಚಿತ್ರದ ನೋಡ್ತಾ, ನೋಡ್ತಾ ಆಗ್ಹೋಗೈತಿ ಶ್ಯಾನೇ ಪೀರುತಿ..ಪಕ್ಕದಲ್ಲಿ ಇದ್ರೇ ನಿನೇ ಶಿವಾ ನಾನೇ ಪಾರ್ವತಿ.. ಹಾಡಿಗೂ ಜನ ಕುಣಿದರು.
ಹಾಸ್ಟೆಲ್‌ ಮೇಲೆ ಕಲ್ಲು ತೂರಾಟ: ಕ್ರಮಕ್ಕೆ ಒತ್ತಾಯ
ಕುರುಬರ ಹಾಸ್ಟೆಲ್ ಮೇಲಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕನಕದಾಸರ ಭಾವಚಿತ್ರಕ್ಕೂ ಕಿಡಿಗೇಡಿಗಳು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದುಡಿವದರಿಗಿಲ್ಲ ನರೇಗಾ ವೇತನ, ನಕಲಿ ಹಾಜರಿಯೇ ಹೆಚ್ಚು!
ನಿಜವಾಗಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಸಮರ್ಪಕ ವೇತನ ಸಿಗದೆ ತಾರತಮ್ಯ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ.
ಸಮರ್ಪಕ ವಿದ್ಯುತ್‌ಗಾಗಿ ಗ್ರಿಡ್‌ ಬಳಿ ರೈತರ ಪ್ರತಿಭಟನೆ
ಪಂಪ್‌ಸೆಟ್‌ಗಳಿಗೆ ಒಂದೇ ಹಂತದಲ್ಲಿ ವಿದ್ಯುತ್ ನೀಡುತ್ತಿರುವುದು ಹಾಗೂ ವೋಲ್ಟೇಜ್ ಕಡಿಮೆ ಇರುವುದರಿಂದ ರೈತರಿಗೆ ಬಹಳ ಸಮಸ್ಯೆ ಆಗಿದೆ. ದನ- ಕರುಗಳಿಗೆ ನೀರು ಹಾಗೂ ಮೇವಿನ ಕೊರತೆಯಾಗಿದೆ. ಬೆಳೆನಾಶವಾಗುತ್ತಿದೆ.
ಹಂಪಿ ಉತ್ಸವದಲ್ಲಿ ಮನ ರಂಜಿಸಿದ ಕಾರ್ಯಕ್ರಮ
ಹೊಸಪೇಟೆ ಕಡ್ಡಿರಾಂಪುರದ ಯೋಗಕಲಾ ಮತ್ತು ಸಾಂಸ್ಕೃತಿಕ ಸಂಘದ ಪ್ರಶಾಂತ ರೆಡ್ಡಿಯವರಿಂದ ಯೋಗ ಪ್ರದರ್ಶನ, ಗಂಗಾವತಿ ವಡ್ಡರಹಟ್ಟಿಯ ಶಿವಪ್ಪ ಹುಳ್ಳಿ ಮತ್ತು ತಂಡದವರ ಸುಗಮ ಸಂಗೀತ
ಸಂಗೀತಕ್ಕೆ ತಲೆದೂಗಿದ ಪ್ರೇಕ್ಷಕರು
ಬೆಳಗಾವಿಯ ಬೆಳ್ಳಿ ಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಮತ್ತು ತಂಡದ ಜಾನಪದ ಗಾಯನ, ಬೆಂಗಳೂರಿನ ಗ್ರಾಮಾಂತರದ ಸುಷ್ಮ ತಂಡದವರ ಸಮೂಹ ನೃತ್ಯ, ಹುಬ್ಬಳ್ಳಿಯ ಗೋಕುಲದ ಆನಂದಪ್ಪ.ಬಿ.ಎಚ್ ಮತ್ತು ತಂಡದ ಕಿನ್ನರಿ ಜೋಗಿ ಪದಗಳು, ಹರಪ್ಪನಹಳ್ಳಿಯ ನಂದಿಬೇವೂರಿನ ಕೆ. ಚಂದ್ರಪ್ಪ ಮತ್ತು ತಂಡದ ರಂಗಗೀತೆ ಜನರನ್ನು ಸಂಗೀತದಲ್ಲಿ ತೇಲಿಸಿದವು
ಮೂರು ದಿನಗಳಲ್ಲಿ ಹರಿದು ಬಂದ 10 ಲಕ್ಷ ಜನ
ಹಂಪಿ ಉತ್ಸವದಲ್ಲಿ ಮೊದಲ ದಿನ 2 ಲಕ್ಷ ಜನ ಸೇರಿದ್ದರೆ, ಎರಡನೆ ದಿನ ಮೂರು ಲಕ್ಷ ಜನ ಸೇರಿದ್ದರು. ಮೂರನೇ ದಿನ ಐದು ಲಕ್ಷ ಜನ ಸೇರಿದ್ದರು. ಹಾಗಾಗಿ ಹಂಪಿ ಉತ್ಸವದಲ್ಲಿ ಮೂರು ದಿನಗಳಲ್ಲಿ ಒಟ್ಟಾರೆ ಹತ್ತು ಲಕ್ಷ ಜನ ಸೇರಿದ್ದರು
  • < previous
  • 1
  • ...
  • 276
  • 277
  • 278
  • 279
  • 280
  • 281
  • 282
  • 283
  • 284
  • ...
  • 307
  • next >
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved