ಹಂಪಿ ಉತ್ಸವದ ಧ್ವನಿ, ಬೆಳಕು ಕಾರ್ಯಕ್ರಮ: ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪತ್ರವಿಶ್ವ ವಿಖ್ಯಾತ ಹಂಪಿ ಉತ್ಸವದ ಜೀವಾಳವಾಗಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಈ ಬಾರಿಯ ಉತ್ಸವದಲ್ಲೂ ನಡೆಯಲಿದ್ದು, ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ವಿಜಯನಗರ ಜಿಲ್ಲಾಡಳಿತ ಪತ್ರ ವ್ಯವಹಾರ ನಡೆಸಿದೆ.