• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • vijayanagara

vijayanagara

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ರಾಷ್ಟ್ರದ ಪ್ರತಿ ಸಾಧನೆಯಲ್ಲಿ ಮಹಿಳೆಯರ ಪಾತ್ರ ಇದ್ದೇ ಇದೆ : ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ
ಕೊಟ್ಟೂರು ಚಾನುಕೋಟಿ ಮಠದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜನೆಗೊಂಡಿದ್ದ ಯುಗಮಾನೋತ್ಸವ ಮತ್ತು ಚಾನುಕೋಟಿ ಶ್ರೀಗಳ ಷಷ್ಟಿ ಸಂಭ್ರಮದ 8ನೇ ದಿನದ ಕಾರ್ಯಕ್ರಮದ ಮಹಿಳಾ ಸಮಾವೇಶದಲ್ಲಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಭಾಗವಹಿಸಿದ್ದರು.
ಭಾಷೆ, ಸಂಸ್ಕೃತಿ, ಸಾಹಿತ್ಯದ ಪ್ರತಿಬಿಂಬವೇ ರಂಗಭೂಮಿ: ಮ.ಬ. ಸೋಮಣ್ಣ
ಪಾಲಕರು ತಮ್ಮ ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸಲು ಇಷ್ಟಪಡುತ್ತಿಲ್ಲ. ಬದಲಾಗಿ ಅವರನ್ನು ಯಾಂತ್ರಿಕವಾಗಿ ಬೆಳೆಸುವ ಜತೆಗೆ, ದುಡಿಯುವ ಗೊಂಬೆಯಾಗಿ ಮಾಡಿದ್ದಾರೆ ಎಂದು ರಂಗಕರ್ಮಿ ಮ.ಬ. ಸೋಮಣ್ಣ ಹೇಳಿದರು.
ರಂಗಭೂಮಿ ಇನ್ನಷ್ಟು ಅಧುನಿಕವಾಗಲಿ: ಡಾ. ವೆಂಕಟಗಿರಿ ದಳವಾಯಿ
ಮರಿಯಮ್ಮನಹಳ್ಳಿಯ ದುರ್ಗಾದಾಸ್‌ ರಂಗಮಂದಿರದಲ್ಲಿ ಸ್ಥಳೀಯ ಕಲಾವಿದರು ಹಮ್ಮಿಕೊಂಡಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ವೃತ್ತಿ ರಂಗಭೂಮಿಯ ಇಂದಿನ ಪ್ರಸ್ತುತಿಯ ಕುರಿತು ಡಾ. ವೆಂಕಟಗಿರಿ ದಳವಾಯಿ ಮಾತನಾಡಿದರು.
ರಂಗಭೂಮಿ ಸಮಾಜ ಪರಿವರ್ತನೆಗೆ ಪ್ರಬಲ ಮಾಧ್ಯಮ: ಎನ್.ವಿ. ಶ್ರೀಕಾಂತ್
ಪ್ರಕಾಶ ಅವರು ಸ್ಥಾಪಿಸಿದ ರಂಗಭಾರತಿ ಸಂಸ್ಥೆ 60 ವರ್ಷಗಳಿಂದ ನಿರಂತರವಾಗಿ ನಾಟಕ, ಸಾಂಸ್ಕೃತಿಕ ಚಟುವಟಿಕೆಯನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ನಟ, ನಿರ್ದೇಶಕ, ರಂಗ ಸಂಘಟಕ ಎನ್.ವಿ. ಶ್ರೀಕಾಂತ್ ಹೇಳಿದರು.
ಅಂತೂ ಮರಿಯಮ್ಮನಹಳ್ಳಿಗೆ ಬಂತು ಕುಡಿವ ನೀರು!
ಮರಿಯಮ್ಮನಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಹರಿಸುವ ಯೋಜನೆಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮರಾಜ್‌ ನಾಯ್ಕ ಚಾಲನೆ ನೀಡುವ ಮೂಲಕ ಇಲ್ಲಿಯ ಜನರ ಬಹುದಿನಗಳ ಕನಸು ನನಸು ಮಾಡಿದ್ದಾರೆ.
ಸಿಂಗಟಾಲೂರು ಏತ ನೀರಾವರಿ ಯೋಜನೆ: ₹50 ಕೋಟಿ ವಿದ್ಯುತ್‌ ಬಾಕಿ
ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲ ಹಾಗೂ ದಂಡೆ ಭಾಗದ 1, 2, ಮತ್ತು 3ನೇ ಹಂತದ ನೀರೆತ್ತುವ ಘಟಕಗಳ, ವಿದ್ಯುತ್‌ ಬಾಕಿ ₹50 ಕೋಟಿ ಗಡಿ ದಾಟಿದ್ದರೂ ಈ ವರೆಗೂ ಪಾವತಿಯಾಗಿಲ್ಲ. ಸರ್ಕಾರ ಈ ವರೆಗೂ ನೀರಾವರಿ ನಿಗಮಕ್ಕೆ ಸರಿಯಾಗಿ ಅನುದಾನ, ನೀಡದಿರುವ ಹಿನ್ನೆಲೆ ಈ ವಿದ್ಯುತ್‌ ಬಾಕಿ ನಿತ್ಯ ಏರಿಕೆಯಾಗುತ್ತಿದೆ.
ಕಿವಿಗಳ ಆರೈಕೆಗೆ ಆದ್ಯತೆ ಕೊಡಿ: ಡಿಎಚ್‌ಓ ಡಾ. ಶಂಕರ್ ನಾಯ್ಕ
ಕರ್ಕಶ ಶಬ್ದಗಳ ಹಾವಳಿ, ಡಿಜೆ ಸೌಂಡ್, ಪಟಾಕಿ ಸದ್ದು, ಕಾರ್ಖಾನೆ ಶಬ್ದ, ಅತಿಯಾದ ಹೆಡ್‌ಫೋನ್‌ಗಳ ಬಳಕೆಯಿಂದಾಗಿ ಶ್ರವಣ ದೋಷ ಸಮಸ್ಯೆ ಹೆಚ್ಚಾಗಲಿವೆ.
ಹೊಸಪೇಟೆ ನಗರಸಭೆ: ₹77.52 ಕೋಟಿ ಗಾತ್ರದ ಬಜೆಟ್‌ ಮಂಡನೆ
ಇಲ್ಲಿನ ನಗರಸಭೆಯಲ್ಲಿ ಒಟ್ಟು ₹77,52,76,013 ಭಾರಿ ಗಾತ್ರದ ಬಜೆಟ್‌ನ್ನು ಅಧ್ಯಕ್ಷ ರೂಪೇಶ್‌ಕುಮಾರ ಗುರುವಾರ ಮಂಡಿಸಿದರು. ಈ ಬಜೆಟ್‌ ₹10,81,496 ಉಳಿತಾಯ ಬಜೆಟ್‌ ಆಗಿದೆ ಎಂದು ಘೋಷಿಸಿದರು.
ಬಸವೇಶ್ವರ ವೃತ್ತ ಅಭಿವೃದ್ಧಿಗೆ ₹೫೨.೭೮ ಲಕ್ಷ ಅನುದಾನ
ಬಸವೇಶ್ವರ ಪುತ್ಥಳಿಗೆ ಶಿಲಾಮಂಟಪ, ಮುಂಭಾಗದಲ್ಲಿ ಉದ್ಯಾನ, ಬೆಳಕಿನ ವ್ಯವಸ್ಥೆ ಸೇರಿ ಒಟ್ಟು ₹೫೨.೭೮ ಲಕ್ಷ ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಬಸವೇಶ್ವರ ವೃತ್ತಕ್ಕೆ ಹೊಸರೂಪ ನೀಡಲಾಗುವುದು.
ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ: ₹ 36 ಲಕ್ಷದ ಉಳಿತಾಯ ಬಜೆಟ್
ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ 2025-​26ನೇ ಸಾಲಿನ ಆಯವ್ಯಯ ಸಭೆಯಲ್ಲಿ ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷ ಒಟ್ಟು 36 ಲಕ್ಷದ 59 ಸಾವಿರ 138 ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.
  • < previous
  • 1
  • ...
  • 83
  • 84
  • 85
  • 86
  • 87
  • 88
  • 89
  • 90
  • 91
  • ...
  • 308
  • next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved