ಅಂಬೇಡ್ಕರ ಭವನಗಳು ಈಗ ಗ್ರಂಥಾಲಯಗಳುಚಡಚಣ ತಾಲೂಕಿನ ಎಲ್ಲ 42 ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ. ಪ್ರತಿ ಗ್ರಾಮದಲ್ಲಿನ ಅಂಬೇಡ್ಕರ ಭವನಗಳನ್ನು ಬಳಕೆ ಮಾಡಿಕೊಂಡು ಅವುಗಳನ್ನು ಗ್ರಂಥಾಲಯ ರೂಪಕ್ಕೆ ಪರಿವರ್ತನೆ ಮಾಡಿ, ಪ್ರತಿ ಗ್ರಂಥಾಲಯಕ್ಕೆ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ ಸಾರ್ವಜನಿಕ ಗ್ರಂಥಾಲಯ ಎಂಬ ಹೆಸರು ಇಡಲಾಗಿದೆ.