ಇಂದಿನ ಪಿಳಿಗೆಗೆ ಸಂಪ್ರದಾಯ ಪರಿಚಯಿಸುವುದು ಅತ್ಯಗತ್ಯಎಸ್.ಕೆ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಲಾದ ಸುಗ್ಗಿ ಹುಗ್ಗಿ ಜನಪದ ಕಲಾ ವೈಭವ ಕಾರ್ಯಕ್ರಮದಲ್ಲಿ ರೈತಾಪಿ ಜನತೆಯ ಅಗತ್ಯವಿರುವ ಸಂಗ್ರಹಿಸಲಾಗಿಟ್ಟ ಕಾಳು ಕಡಿ ಜೋಳದ ತೆನೆ, ಈ ಎಲ್ಲ ದವಸ ದಾನ್ಯಗಳಿಗೆ ಮಹಾಪೂಜೆ ಸಲ್ಲಿಸಿಕೆಯಲ್ಲಿ ಎಸ್.ಕೆ.ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಕ್ಷ ವೇ.ಮುರುಘೇಶ ವಿರಕ್ತಮಠ ಹೇಳಿದ್ದು ಹೀಗೆ.