ನಮ್ಮತನ ಉಳಿವಿಗೆ ನಾವ್ಯಾಕೆ ಒಂದಾಗಬಾರ್ದುಕನ್ನಡಪ್ರಭ ವಾರ್ತೆ ವಿಜಯಪುರ ಪಂಚಪೀಠಗಳು ಹಾಗೂ ಬಸವಣ್ಣವನರ ಅನುಯಾಯಿಗಳು ಸಮೀಪವಾಗುವಾಗ ನಾವು ಪಂಚಮಸಾಲಿಗಳು, ಗಾಣಿಗರು, ರೆಡ್ಡಿಗಳು, ಕುರುಬರು ಎಲ್ಲರೂ ಯಾಕೆ ಒಂದಾಗಬಾರದು. ದೇಶ, ಹಿಂದೂ ಧರ್ಮ, ಮಠ ಮಂದಿರಗಳು, ರೈತರ ಆಸ್ತಿ ಹಾಗೂ ನಮ್ಮತನ ಉಳಿಯಬೇಕಾದರೆ ನಾವೆಲ್ಲಾ ಒಂದಾಗಬೇಕಾದ ಅನಿವಾರ್ಯತೆ ಇದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯ ಪಟ್ಟರು.